ರಕ್ಷಾಬಂಧನ ಕಾರ್ಯಕ್ರಮದ ಆಹ್ವಾನ ಪತ್ರ

14 views
Skip to first unread message

mareshappa

unread,
Aug 5, 2017, 9:36:34 AM8/5/17
to dshiv...@tatatrusts.org, bg...@tatatrusts.org, Girish, kalike-...@googlegroups.com, Kalike Staff, ma...@cfbtes.com, Ramanagouda Biradar, isreal....@cfbtes.com, shanta....@cfbtes.com, netra.p...@cfbtes.com, sham.p...@cfbtes.com, radhika....@cfbtes.com, shilpa....@cfbtes.com, rangu.p...@cfbtes.com, sharabayy...@cfbtes.com, nepolian...@cfbtes.com, Mahesh, sharava...@svym.org.in, prahalad, basavaraj, veera...@magicbusindia.org, beng...@gmail.com, anu...@gmail.com, kvlin...@gmail.com, girish...@gmail.com, malapp...@gmail.com, manjuna...@gmail.com, rohin...@gmail.com, vijayalaxm...@gmail.com, shim...@gmail.com, rekh...@gmail.com, rekh...@gmail.com, mallikarj...@gmail.com, irannabksu@gmail.com >> Iranna Biradar, 85f...@gmail.com, manjuna...@gmail.com, anughata...@gmail.com, geethas...@gmail.com, vin...@kalike.org, tuka...@gmail.com, seet...@gmail.com, ravichand...@gmail.com, sudha.m...@gmail.com, rafiyash...@gmail.com, navee...@selcofoundation.org, sum...@selcofoundation.org, shob...@selcofoundation.org

ಆತ್ಮೀಯ ಸಹೋದ್ಯೋಗಿ ಸ್ನೇಹಿತರೇ,

ಶ್ರಾವಣ ಮಾಸದಲ್ಲಿ ಬರುವ ಹಲವು ಹಬ್ಬಗಳಲ್ಲಿ ಅತ್ಯಂತ ಸಂತೋಷ ತರುವ ಹಬ್ಬವೆಂದರೆ ರಕ್ಷಾಬಂಧನ
ಹಬ್ಬ. ಅಣ್ಣ ತಂಗಿಯ ಅನುಬಂಧಕ್ಕೆ ಬೆಲೆ ಕಟ್ಟಲಾಗದ್ದು, ತಾಯಿಯೇ ಮಮತೆಯಂತೆಯೇ ಅಣ್ಣನ ರಕ್ಷಣೆ ಮತ್ತು ಪ್ರೀತಿ
ಸಹೋದರಿಯರಿಗೆ ಬಲವಿದ್ದಂತೆ. ಸಹೋದರನ ಶ್ರೀರಕ್ಷೆ ಎಂದಿಗೂ ಸಹೋದರಿಯ ಮೇಲಿರಲಿ ಎಂಬ ಆಶಯದೊಂದಿಗೆ
ರಕ್ಷಾಬಂಧನವನ್ನು ಭಾರತದಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ.
ಸದಾ ಆತನ ಶ್ರೇಯಸ್ಸನ್ನು ಕೋರಿ ಸಹೋದರಿ ಕಟ್ಟುವ ಈ ರಾಖಿಯು ಒಂದು ನಿಷ್ಕಲ್ಮಶವಾದ ಪ್ರೀತಿಯ
ಧ್ಯೋತಕವಾಗಿ ನಿಲ್ಲುತ್ತದೆ. ಈ ಬಂಧನ ಆಕೆಯ ಭರವಸೆ, ನಂಬಿಕೆ ಹಾಗೂ ಶಕ್ತಿಯನ್ನು ಸಹೋದರನಿಗೆ ನೆನಪು
ಮಾಡಿಕೊಡುತ್ತದೆ.
ಆತ್ಮೀಯರೇ ರಕ್ಷಾ ಬಂಧನದ ಅಂಗವಾಗಿ ನಮ್ಮ ಕಲಿಕೆ - ಟಾಟಾ ಟ್ರಸ್ಟ್ಸ್ ಸಂಸ್ಥೆಯ ಸಹೋದ್ಯೋಗಿ
ಸಹೋದರಿಯರು ರಕ್ಷಾ ಬಂಧನ ಕಾರ್ಯಕ್ರಮವನ್ನು ದಿನಾಂಕ 07-8-2017 ರಂದು ಮಧ್ಯಾಹ್ನ 3-00 ಗಂಟೆಗೆ
ಕಲಿಕೆ ಕಛೇರಿಯಲ್ಲಿ ಆಯೋಜಿಸಲು ನಿರ್ಧರಿಸಿರುತ್ತಾರೆ. ಅದಕ್ಕಾಗಿ ಎಲ್ಲಾ ಸಹೋದ್ಯೋಗಿ ಸ್ನೇಹಿತರು ಈ ಪವಿತ್ರವಾದ
ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುವುದರ ಮೂಲಕ ಸಹೋದರತ್ವ ಭಾವನೆಯನ್ನು ಮೆರೆಯಬೇಕೆಂದು ತಮ್ಮಲ್ಲಿ ನನ್ನ
ವಿನಂತಿ.

ಇಂತಿ ತಮ್ಮ ಸಹೋದ್ಯೋಗಿ ಸ್ನೇಹಿತ
ಮರೇಶಪ್ಪ ಬಾಗಲಿ
ಶಾಲಾ ವ್ಯವಸ್ಥಾಪಕರು
ಪ್ರೇಮವಿದ್ಯಾ ಯೋಜನೆ ಹಾಗೂ
ಕೋರ್ ಕಮಿಟಿ ಅಧ್ಯಕ್ಷರು, ಕಲಿಕೆ- ಟಾಟಾ ಟ್ರಸ್ಟ್ಸ್ ಯಾದಗಿರಿ.

--
Mr.Mareshappa
School Manager
Premavidya Program
Swami Vivekananda Youth Movement
Yadgir

Reply all
Reply to author
Forward
0 new messages