ಕಾರ್ಡ್ ಬಳಸಿ ಹಣ ವ್ಯವಹಾರ ಮಾಡುವಾಗ ಎಚ್ಚರಿಕೆ.

5 views
Skip to first unread message

mah...@kalike.org

unread,
May 27, 2016, 9:43:13 AM5/27/16
to kalike-...@googlegroups.com, Kalike Staff

ಎಚ್ಚರ ಸ್ನೇಹಿತರೇ ಎಚ್ಚರ....

ಶಾಪಿಂಗ್ ಗೆ ಹೊರಟರಾ .....Credit card (ATM CARD.....Plastic money)
ತಗೊಂಡು. .....ಹೇಗಿದ್ರೂ CARD ಇದೆ.....ಅವರ ಹತ್ತಿರ Swiping machine ಇದೆ
ಶಾಪಿಂಗ್ ಮಾಡೋಣ ,ಇದೇ ಕಾರ್ಡ್ ಬಳಸಿ ಪೆಟ್ರೋಲ್ ಹಾಕ್ಸೋಣ ......

ಅಯ್ಯೋ " ಯಾರಪ್ಪ ATM ಗೆ ಹೋಗಿ ಈ ದುಡ್ಡು ತಗೊಳ್ಳೋನು ಯಾರು " ಹೀಗೆ card ಬಳಸಿ
ಎಷ್ಟು ಚೆನ್ನಾಗಿ Shopping ಮಾಡಬಹುದು ಅಂತ ಯೋಚನೆ ಮಾಡ್ತಿದೀರಾ ??

ತಡ್ರೀ.....ಸರ್ರ / ಮೇಡಮ್ ನೋರ.... ಸ್ವಲ್ಪ ತಡ್ರೀ.....
ಇಲ್ಲೂ ಕೆಲವೊಮ್ಮೆ ಐತೆ ಗೋಲ್ ಮಾಲ್. .......
ವೈಟ್ ಕಾಲರ್ ಕ್ರಿಮಿನಲ್ಸ್ ನಿಮಗಾಗಿ ನಿಮ್ಮ ಪ್ರೀತಿಯ ಕಾರ್ಡ್ ಗಾಗಿ Duplicate
swiping machine ಅನ್ನು ಕೋಣೆ ಒಳಗೆ ಇಟ್ಟುಕೊಂಡು ಕಾಯುತ್ತಿರಬಹುದು...ಸ್ವಲ್ಪ
ಎಚ್ಚರ ತಪ್ಪಿದರೂ ನಿಮ್ಮ ಕಾರ್ಡ್ ಮಾಹಿತಿ ಕ್ರಿಮಿನಲ್ ಪಾಲು........ನಿಮ್ಮ
ಕಾರ್ಡ್ ಅನ್ನು ನಿಮ್ಮ ಕಣ್ಣೆದುರಿಗೇ swipe ಮಾಡದೇ
ಬೇರೆ ಕಡೆ Swipe ಮಾಡಿದರೆ doubt ಪಡಬೇಕು ಕಣ್ರೀ. .....ಬೇರೆ ಕಡೆ swipe
maadidaaga ನಿಮ್ಮ ATM ಮಾಹಿತಿ ಕಳವಾಗಬಹುದು......
ಮತ್ತೆ ಏನು ಮಾಡೋದು ಅಂದ್ರಾ.....ಈ ಎಚ್ಚರಿಕೆ ಅನುಸರಿಸಿ. ....
1) ಬ್ಯಾಂಕ್ ಸಿಬ್ಭಂದಿಯೇ pass word ಕೇಳಿದರೆ ಹೇಳದಿರಿ
2)ಮಾಲ್ , ಬಂಕ್ ಗಳಲ್ಲಿ ನಿಮ್ಮ ಕಾರ್ಡ್ ನಿಮ್ಮ ಎದುರಲ್ಲೇ swipe ಆಗಲಿ .......
3) ನಿಮ್ಮ ಕಾರ್ಡ್ ಗಳನ್ನು Metallic ಪೌಚ್ ಗಳಲ್ಲಿ ಇಟ್ಟುಕೊಳ್ಳಿ.
4) https ಅಂತ ಇರುವ ಬೀಗದ ಚಿಹ್ನೆ ಇರುವ secured website ಗಳಲ್ಲಿ ಮಾತ್ರ ಹಣದ
ವ್ಯವಹಾರ ಮಾಡಿ. ಇತರೆಡೆ ವ್ಯವಹಾರ ಮಾಡಿದರೆ ನಿಮ್ಮ ಡ್ಯಾಟ ಕಳುವಾಗಬಹುದು.
5)ಫೋನ್ ಗಳಲ್ಲಿ ಪಾಸ್ ವರ್ಡ್ ಬಗ್ಗೆ ಎಲ್ಲಾ ಚರ್ಚೆ ಬೇಡ.
6) ಆಗಾಗ password ಬದಲಾಯಿಸುತ್ತಿರಿ..
7) Net banking ಬಳಸುವಾಗ One time password ಬಳಕೆ ಸೂಕ್ತ
8)Dynamic Access code ಬಳಸಿ.

ನಾನು ನೋಡಿದ ನ್ಯೂಸ್. .....ಬರಹ ರೂಪದಲ್ಲಿ ನಿಮಗಾಗಿ. .......ನಿಮ್ಮ ಹಣದ ರಕ್ಷಣೆಗಾಗಿ..



ಮಹೇಶ ಡಿ ಕಟ್ಟಿಮನಿ






Reply all
Reply to author
Forward
0 new messages