ಈ ಸಮಯದಲ್ಲಿ ನೀವು ಜೊತೆಗಿದ್ದರೆ ಸಂತೋಷವಾಗುತ್ತದೆ.

6 views
Skip to first unread message

ಕೆ.ಎಂ.ವಿಶ್ವನಾಥ ವಿಶ್ವ

unread,
Nov 2, 2016, 7:18:37 AM11/2/16
to kalike-...@googlegroups.com, Kalike Staff
ಆತ್ಮೀಯರೆ, ತಮಗೆಲ್ಲ ತಿಳಿದಿರುವಂತೆ ನಾನು ಬರವಣಿಗೆಯನ್ನು ಮೆಚ್ಚಿಕೊಂಡು ಹವ್ಯಾಸಕ್ಕಾಗಿ ಬರೆಯುತ್ತೇನೆ. ಬರವಣಿಗೆ ನನ್ನ ಆತ್ಮ ತೃಪ್ತಿ ಕೊಡುವ ಕೆಲಸವಾಗಿದೆ. ಯಾದಗಿರಿ ಜಿಲ್ಲೆ ಅಲ್ಲದೇ ಬೇರೆ ಕಡೆಯು ನನ್ನ ನಾನು ಬರಹಗಾರನಾಗಿ ಗುರುತಿಸಿಕೊಂಡಿದ್ದು ನಿಮ್ಮೆಲ್ಲರ ಪ್ರೋತ್ಸಾಹವೆ ಕಾರಣವಾಗಿದೆ. 

ಯಾದಗಿರಿಯ ತನಾರತಿ ಸಾಂಸ್ಕೃತಿಕ ಸಂಸ್ಥೆ ನನ್ನ ಒಟ್ಟಾರೆ ಸಾಹಿತ್ಯವನ್ನು ಗುರುತಿಸಿ ಸನ್ಮಾನ ಸಮಾರಂಭವನ್ನು ನವೆಂಬರ್ 12 ರಂದು ನಾಡಹಬ್ಬ ನಗೆಹಬ್ಬ  ಎಂಬ ವಿನೂತನ ಕಾರ್ಯಕ್ರಮದಲ್ಲಿ ಹಲವು ಹಿರಿಯರ ಸಮ್ಮುಖದಲ್ಲಿ ನೆರವೇರಲಿದೆ. ಈ ಸಮಾರಂಭದಲ್ಲಿ ತಾವು ಇದ್ದರೆ ಈ ಜೀವಕ್ಕೆ ಸಂತೋಷವಾಗಲಿದೆ. ನಿಮ್ಮ ಪ್ರೀತಿ ವಿಶ್ವಾಸ ಹಾರೈಕೆಯಿರಲಿ ಎಂದು ಈ ಮೂಲಕ ಇದೋ ನಿಮಗೆ ಪ್ರೀತಿಯ ಆಹ್ವಾನ. 
(ಆಹ್ವಾನ ಪತ್ರಿಕೆ ಲಗತ್ತಿಸಿದೆ)

--
***************
with regards 
*************
"In life you never get a second chance to create a First Impression"
Mr. Vishwanath M.K
Program Coordinator Education 
Kalike
An Associate Organization of
Tata Trust  Sri Laxmi Nivas, Plot No. 14 & 15,
Behind Balaji Kalyan Mantap,
Near Vanakeri Layout,
Yadgir- 585 201
T: 8473 250106

Mob: 9686714046 Email: vishwa...@gmail.com
14695560_1233014803422293_1069311562248650573_n.jpg
14718745_1233014946755612_6581807052216801389_n.jpg

mareshappa

unread,
Nov 2, 2016, 7:43:13 AM11/2/16
to "ಕೆ.ಎಂ.ವಿಶ್ವನಾಥ ವಿಶ್ವ", kalike-...@googlegroups.com, Kalike Staff
ಆತ್ಮೀಯ ಸ್ನೇಹಿತ ವಿಶ್ವನಾಥ ರವರೇ,
ಎಲೆ ಮರೆಯ ಕಾಯಿಯಂತೆ ಇರುವ ನಿಮ್ಮ ಸಾಹಿತ್ಯವನ್ನು ಎಲ್ಲರಿಗೂ ಕಾಣುವಂತೆ ಪರಿಚಯಸುತ್ತಿರುವ ತನಾರತಿ ಸಾಂಸ್ಕ್ರೃತಿಕ ಸಂಸ್ಥೆಗೆ ಧನ್ಯವಾದಗಳು. ನಿಮ್ಮಲ್ಲಿ ಅಡಗಿರುವ ಆ ಸಾಹಿತ್ಯದ ರುಚಿ ಎಂತಹದ್ದು ಅಂತ ತಿಳಿಯುವ ಸುಸಮಯ ಕೂಡಿ ಬಂದಿರುತ್ತದೆ ಖಂಡಿತ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಈ ವರ್ಷ ಅಕ್ಕ ಸಮ್ಮೇಳನದ ಕಾರ್ಯಕ್ರಮಲ್ಲಿ ಸಹ ನಿಮ್ಮ ಬರವಣಿಗೆಗೆ ಬಹುಮಾನ ದೊರೆತಿರುವುದು ಸಹ ನಮಗೆ ಸಂತೋಷವಾಗಿದೆ. ತಮಗೆ ತುಂಬು ಹೃದಯದ ಅಭಿನಂದನೆಗಳು.
ಇಂತಿ ತಮ್ಮ ಸ್ನೇಹಿತ
ಮರೇಶಪ್ಪ ಬಾಗಲಿ
-- 
Mr.Mareshappa
School Manager
Premavidya Program
Swami Vivekananda Youth Movement
Yadgir
Reply all
Reply to author
Forward
0 new messages