ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚಾರಣೆ

7 views
Skip to first unread message

mareshappa

unread,
Sep 16, 2016, 3:42:03 AM9/16/16
to dshiv...@tatatrusts.org, bg...@tatatrusts.org, Girish, Kalike Staff, kalike-...@googlegroups.com, beng...@gmail.com, rohin...@gmail.com, girish...@gmail.com, anu...@gmail.com, kvlin...@gmail.com, kavita....@detedu.org, manjuna...@gmail.com, seet...@gmail.com, geethas...@gmail.com, manjuna...@gmail.com, anughata...@gmail.com, 85f...@gmail.com, rekh...@gmail.com, rekh...@gmail.com, shim...@gmail.com, vijayalaxm...@gmail.com, Ramanagouda Biradar, ma...@cfbtes.com, isreal....@cfbtes.com, shanta....@cfbtes.com, radhika....@cfbtes.com, netra.p...@cfbtes.com, mahesh....@cfbtes.com, nepolian...@cfbtes.com, shilpa....@cfbtes.com, rangu.p...@cfbtes.com, sharabayy...@cfbtes.com, sharava...@svym.org.in, prahalad, basavaraj, mallikarju...@gmail.com, veera...@magicbusindia.org, navee...@selcofoundation.org, shob...@selcofoundation.org
ಆತ್ಮೀಯ ಸಹೋದ್ಯೋಗಿ ಸ್ನೇಹಿತರೇ,

ಪ್ರತಿ ವರ್ಷದಂತೆ ಈ ವರ್ಷವೂ ಸಹ ನಮ್ಮ ಸಂಸ್ಥೆಯ ಕಛೇರಿಯಲ್ಲಿ 69 ನೇ ಹೈದ್ರಾಬಾದ ಕರ್ನಾಟಕ ವಿಮೋಚನಾ
ದಿನಾಚಾರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯ ಮೇಲಾಧಿಕಾರಿಗಳ ಸಲಹೆಯಂತೆ ಆಚರಿಸಲು
ನಿರ್ಧರಿಸಲಾಗಿರುತ್ತದೆ. ಸೆಪ್ಟಂಬರ್ 17 ರಂದು ಬೆ.7-00 ಗಂಟೆಗೆ ತಾವೆಲ್ಲರೂ ತಪ್ಪದೇ ಈ ಧ್ವಜಾರೋಹಣ
ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ.

ಇಂತಿ ತಮ್ಮ ಸಹೋದ್ಯೋಗಿ ಸ್ನೇಹಿತ
ಮರೇಶಪ್ಪ ಬಾಗಲಿ
ಶಾಲಾ ವ್ಯವಸ್ಥಾಪಕರು
ಪ್ರೇಮವಿದ್ಯಾ ಯೋಜನೆ ಹಾಗೂ
ಕೋರ್ ಕಮಿಟಿ ಅಧ್ಯಕ್ಷರು, ಕಲಿಕೆ- ಟಾಟಾ ಟ್ರಸ್ಟ್ಸ್ ಯಾದಗಿರಿ.
Reply all
Reply to author
Forward
0 new messages