ಅಂತರಾಷ್ಟ್ರೀಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
ಗೆಳೆಯರೆ ಸಂತೋಷದ ಸುದ್ದಿಯೊಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ ನಿಮ್ಮೆಲ್ಲರ ಹಾರೈಕೆಯೂ ಇರಲಿ.
ನಮಸ್ಕಾರಗಳು ,
೯ ನೆ ಅಕ್ಕ ಸಮ್ಮೇಳನಕ್ಕಾಗಿ ನೀವು ಬರೆದಿರುವ ಪ್ರಬಂಧಗಳು ಈ ಕೆಳಗಿನ ಬಹುಮಾನಗಳನ್ನು ಪಡೆದಿದೆ. ನಿಮ್ಮೆಲ್ಲರಿಗೂ ಹೃದ್ಪೂರ್ವರವಕ ಅಭಿನಂದನೆಗಳು.
ಪ್ರಬಂಧ ಸ್ಪರ್ಧೆ:
ಹಿರಿಯರ ವಿಭಾಗ:
1. ವಿಶ್ವನಾಥ ಮರತೂರು ( ಬೆಳೆಯುತ್ತಿರುವ ನಗರಗಳಲ್ಲಿ ಹೊಸ ಸಮಸ್ಯೆಗಳು)
2. ನಿಧಿ ಸಂಜನ ಸ್ವಾಧೀನ. ( ಇಂದಿನ ಯುವ ಪೀಳಿಗೆ ಮೇಲೆ ಸಾಮಾಜಿಕ ಮಾಧ್ಯಮದ (Social media) ಪ್ರಭಾವ)
3. ಯೋಗೇಶ್ ಬಿ. ( ಬೆಳೆಯುತ್ತಿರುವ ನಗರಗಳಲ್ಲಿ ಹೊಸ ಸಮಸ್ಯೆಗಳು)
ಕಿರಿಯರ ವಿಭಾಗ :
1.ರಚಿತ. ( 21 ನೇ ಶತಮಾನದಲ್ಲಿ ಕನ್ನಡದ ಬೆಳವಣಿಗೆಗೆ ಸಾಹಿತ್ಯ ಹಾಗು ತಂತ್ರಜ್ನಾನದ ಕೊಡುಗೆ )
2.ಸಿಂಚನ M. ( ಬೆಳೆಯುತ್ತಿರುವ ನಗರಗಳಲ್ಲಿ ಹೊಸ ಸಮಸ್ಯೆಗಳು)
3.ಮುಸ್ತಾಫ. ( 21 ನೇ ಶತಮಾನದಲ್ಲಿ ಕನ್ನಡದ ಬೆಳವಣಿಗೆಗೆ ಸಾಹಿತ್ಯ ಹಾಗು ತಂತ್ರಜ್ನಾನದ ಕೊಡುಗೆ)
ಸಮಾಧಾನಕರ ಬಹುಮಾನ: ಸಾತ್ವಿಕ.( 21 ನೇ ಶತಮಾನದಲ್ಲಿ ಕನ್ನಡದ ಬೆಳವಣಿಗೆಗೆ ಸಾಹಿತ್ಯ ಹಾಗು ತಂತ್ರಜ್ನಾನದ ಕೊಡುಗೆ)
ಪ್ರಶಸ್ತಿ ಮತ್ತು ಪ್ರಶಸ್ತಿ ಪತ್ರವು ನಿಮಗೆ ಪ್ರತ್ಯೇಕವಾಗಿ
ತಲುಪಿಸಲಾಗುವುದು.
ಧನ್ಯವಾದಗಳು
ಅಕ್ಕ ಸಂಸ್ಥೆ ಅಮೇರಿಕಾ (ಯು ಎನ್)