ವನವಾಣಿ ಸಂಚಿಕೆಯಲ್ಲಿ ನಿಮ್ಮ ಶುಭ ಹಾರೈಕೆಗೆ ವಂದನೆಗಳು

2 views
Skip to first unread message

Ashok kumar Kattimani

unread,
Jan 13, 2015, 7:06:12 AM1/13/15
to kcob-s...@googlegroups.com, K C O Brindavana BOT
ನಮಸ್ಕಾರ ಸ್ನೇಹಿತರೆ,
 
ನಿಮ್ಮೆಲ್ಲರ ಸಹಕಾರದಿಂದ ವನವಾಣಿ ಸಂಚಿಕೆ ಸುಂದರವಾಗಿ ಮೂಡಿ, ನಮಗೆಲ್ಲರಿಗೂ ಸಂತಸ ತಂದಿದೆ. ನಿಮಗೆಲ್ಲ ವಂದನೆಗಳು.  ಈ ಶುಭ ಹಾರೈಕೆಯ ಕುಟುಂಬದ ಜಾಹೀರಾತಿಗೆ (ಅರ್ಧ ಪುಟ) ನಾವು ೨೫೦ ಡಾಲರ್ ಕೊಡಬೇಕಾಗಿತ್ತು. ಹಲವರು ಈಗಾಗಲೇ ಕೊಟ್ಟಿದ್ದೇವೆ. ಇನ್ನು ಕೆಲವರು ಕೊಡಬೇಕಾಗಿದೆ. ಇನ್ನೂ ಕೊಡದಿರುವರು ಇನ್ನೆರಡು ದಿವಸಗಳಲ್ಲಿ ದಯವಿಟ್ಟು ಕೂಟ್ಟುಬಿಡಿ. ನಮ್ಮ ಲೆಕ್ಕಗಳನ್ನ ಪೂರ್ತಿ ಮಾಡಲು ಸಹಾಯವಾಗುತ್ತದೆ. ಈಗಾಗಲೇ ಕೊಟ್ಟವರಿಗೆಲ್ಲ ಬೃಂದಾವನದ ಪರವಾಗಿ ವಂದನೆಗಳು.
 
 
1. Chandru Aradhya
2. Sarayu Ghattu
3. Santosh Kumar
4. Ben Kantaraju
5. Mallk Prasad
6. Sridhar
7. Prasanna
8. Ashok
9. Vijaya Murthy
10.Ajay
11.Basavaraj
12. Naveen
13 Anand Vadul
 
ವಂದನೆಗಳು
ಅಶೋಕ್

Usha Kumar

unread,
Jan 13, 2015, 1:16:36 PM1/13/15
to k-c-o-brin...@googlegroups.com, kcob-s...@googlegroups.com
ಅಶೋಕ್ ನಮಸ್ಕಾರ,
ನಾವು ಕೊಟ್ಟಾಯ್ತು...ನಮ್ಮ ಕುಟುಂಬದ ಭಾವಚಿತ್ರ ತುಂಬಾ ಸೊಗಸಾಗಿ ಬಂದಿದೆ!!!


Snehadinda
Usha
Clouds come floating into my life, no longer to carry rain or usher storm, but to add color to my sunset sky.
Ravindranath Tagore
--
You received this message because you are subscribed to the Google Groups "K C O Brindavana BOT" group.
To unsubscribe from this group and stop receiving emails from it, send an email to k-c-o-brindavana...@googlegroups.com.
For more options, visit https://groups.google.com/d/optout.
Reply all
Reply to author
Forward
0 new messages