Description
ಕನ್ನಡ ಗ್ರಾಹಕರ ಕೂಟದ ಮೂಲಕ ಗ್ರಾಹಕ ಪ್ರಜ್ಞೆಯನ್ನು ಕನ್ನಡಿಗರಲ್ಲಿ ಬಿತ್ತಲು ಮತ್ತು ಆ ಮೂಲಕ ಅವರು ಮಾರುಕಟ್ಟೆಯಲ್ಲಿ ಏನೇ ಖರೀದಿಸುವಾಗಲೂ ಕನ್ನಡದಲ್ಲೇ ವ್ಯವಹರಿಸುವಂತಹ ಜಾಗೃತಿ ತುಂಬಲು “ಜಾಗೃತ ಗ್ರಾಹಕರು” ಎನ್ನುವ ಈ ಗೂಗಲ್ ಗುಂಪನ್ನು ಆರಂಭಿಸಲಾಗಿದೆ.ಈ ಗುಂಪಿನ ಸದಸ್ಯರಾಗಲು ಕೆಳಗೆ ಕಾಣುವ "Sign in and apply for membership" ಎಂಬುದನ್ನು ಕ್ಲಿಕ್ಕಿಸಿ..