Experiences of the Right to Health Jatha, Karnataka:
Rashtriya Swasthya Adhikar Morcha (NAPM) invites you to join us for an enriching session, to hear insights of activists from the energetic Right to Health Jatha across 31 districts of Karnataka that happened from 2nd to 17th Feb, 2026 and the growing movement for access to free medicines, against privatization of public health and need for a Comprehensive Right to Health Act at the state level.
Date: 7th March, 2026
Time: 7 to 8:30 pm
Zoom Details:
Meeting ID: 810 7947 5679
Passcode: 882674
Organized by: National Health Rights Forum (NAPM)
ಕರ್ನಾಟಕದ ಆರೋಗ್ಯ ಹಕ್ಕಿನ ಜಾಥಾದ ಅನುಭವಗಳು:
ಬನ್ನಿ, 2026 ರ ಫೆಬ್ರವರಿ 2 ರಿಂದ 17 ರವರೆಗೆ ಕರ್ನಾಟಕದಾದ್ಯಂತ 31 ಜಿಲ್ಲೆಗಳಲ್ಲಿ ನಡೆದ ಆರೋಗ್ಯ ಹಕ್ಕಿನ ಜಾಥಾ ಮತ್ತು ಸಾರ್ವಜನಿಕ ಆರೋಗ್ಯದ ಖಾಸಗೀಕರಣದ ವಿರುದ್ಧ ಮತ್ತು ರಾಜ್ಯ ಮಟ್ಟದಲ್ಲಿ ಸಮಗ್ರ ಆರೋಗ್ಯ ಹಕ್ಕು ಕಾಯ್ದೆ ಹಾಗೂ ಉಚಿತ ಔಷಧಿಗಳ ಲಭ್ಯತೆಗಾಗಿ ಬೆಳೆಯುತ್ತಿರುವ ಚಳುವಳಿಯ ಕಾರ್ಯಕರ್ತರ ಒಳನೋಟಗಳನ್ನು ಕೇಳಲು, ನಮ್ಮೊಂದಿಗೆ ಸಭೆಗೆ ಸೇರಲು ರಾಷ್ಟ್ರೀಯ ಸ್ವಾಸ್ಥ್ಯ ಅಧಿಕಾರ ಮೋರ್ಚಾ (NAPM) ನಿಮ್ಮನ್ನು ಆಹ್ವಾನಿಸುತ್ತದೆ.
ದಿನಾಂಕ: 7ನೇ ಮಾರ್ಚ್, 2026
ಸಮಯ: 7 ರಿಂದ 8:30 pm
ಜೂಮ್ ವಿವರಗಳು:
ಸಭೆಯ ID: 810 7947 5679
ಪಾಸ್‌ಕೋಡ್: 882674
ಆಯೋಜಿಸಿದವರು: ರಾಷ್ಟ್ರೀಯ ಆರೋಗ್ಯ ಹಕ್ಕುಗಳ ವೇದಿಕೆ (NAPM)