Mime show & Group song by Kannada Sangha - Nityotsava

0 views
Skip to first unread message

Bharathkumar Hegde

unread,
Jan 25, 2014, 11:32:12 AM1/25/14
to iisc-kannadasa...@googlegroups.com
ಆತ್ಮೀಯರೇ,

ಗಣರಾಜ್ಯೋತ್ಸವದ ಅಂಗವಾಗಿ ನಮ್ಮ ಭಾರತೀಯ ವಿಜ್ಞಾನ ಮಂದಿರದ SAC ಸಭಾಂಗಣದಲ್ಲಿ ನಾಳೆ ಸಂಜೆ ೫ ಗಂಟೆಗೆ  ಸಂಸ್ಥೆಯ ವಿದ್ಯಾರ್ಥಿ ಮಿತ್ರರು  ಸಮೂಹ ಗಾನ ಹಾಗೂ ಮೂಕಾಭಿನಯ ಪ್ರದರ್ಶನ ನೀಡಲಿದ್ದಾರೆ. ತಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ. 


"THE NEGLECTED" A mime show.

ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಅವಸ್ಥೆಯನ್ನು ಕಲಾತ್ಮಕವಾಗಿ ಬಿ೦ಬಿಸುವ ಅಮೋಘ ಪ್ರದರ್ಶನ. ನೀವೂ ಬನ್ನಿ, ಗೆಳೆಯರನ್ನು ಕರೆತನ್ನಿ... ಭಾವಗಳ ಲೋಕದಲ್ಲಿ ವಿಹರಿಸಿ.. 


ಇಲ್ಲಿ ದಾವಣಗೆರೆ ಬೆಣ್ಣೆ ದೋಸೆ ಇದೆ, ಗಾಳಿಪಟ ಹಾರಿಸುವ ಚಿಕ್ಕ ಹುಡುಗನಿದ್ದಾನೆ..
ಬೈಕ್ ವೀಲಿ೦ಗ್‍ನ್ನು ಆನ೦ದಿಸಿ, ಗೋಲಿಯಾಡುವ ಸ೦ಭ್ರಮವನ್ನು ಕಣ್ತು೦ಬಿಕೊಳ್ಳಿ..
ನಿಮ್ಮನ್ನೆಲ್ಲಾ ನಿಮ್ಮ ಬಾಲ್ಯಕ್ಕೆ ಕರೆದೊಯ್ಯುವ ಅಪೂರ್ವ ದೃಶ್ಯ ಸ೦ಗಮದೊ೦ದಿಗೆ..
ಇನ್ನೂ ಅನೇಕ ಅನಿರೀಕ್ಷಿತ ಅದಮ್ಯ ಭಾವ-ಭ೦ಗಿಗಳ ಸಮಾಗಮ..

ಮಿಸ್ ಮಾಡ್ಕೋಬೇಡಿ!

ಕನ್ನಡ ಕಲಾವಿದರ ಪರವಾಗಿ,
- ಭರತ್ ಕುಮಾರ್ ಹೆಗಡೆ 

shivaprasad bellad

unread,
Jan 25, 2014, 1:03:06 PM1/25/14
to iisc-kannadasa...@googlegroups.com
Dear Bharath,

          All the Best re.


2014/1/25 Bharathkumar Hegde <bharathku...@gmail.com>

--
You received this message because you are subscribed to the Google Groups "IISc Kannadasangha Nityotsava" group.
To unsubscribe from this group and stop receiving emails from it, send an email to iisc-kannadasangha-n...@googlegroups.com.
For more options, visit https://groups.google.com/groups/opt_out.



--
With regards,
SHIVAPRASAD BELLAD,


Reply all
Reply to author
Forward
0 new messages