ಟೀಚರ್ : ನಾಳೆ ಸೂರ್ಯನ ಮೇಲೆ ಉಪನ್ಯಾಸವಿರುತ್ತದೆ. ಎಲ್ಲರೂ ತಪ್ಪದೆ ಹಾಜರಾಗಬೇಕು !
ರಾಮು : ಮೇಡಂ, ನಾನು ಬರಲು ಸಾಧ್ಯವಿಲ್ಲ !
ಟೀಚರ್ : ಏಕೆ ?
ರಾಮು : ನನ್ನಮ್ಮ ನನ್ನನ್ನು ಅಷ್ಟು ದೂರ ಕಳಿಸಲು ಒಪ್ಪುವುದಿಲ್ಲ !!!