*ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರ ವೇದಿಕೆ*

25 views
Skip to first unread message

Sunil Krishnashetty

unread,
Jan 12, 2023, 11:35:51 AM1/12/23
to mathssciencestf
*ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರ ವೇದಿಕೆ*
Teachers mutual transfer seekers

www.mutualtransfer.in ಗೆ ಬೇಟೆ ನೀಡಿ ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರು ತಮ್ಮ ಮಾಹಿತಿಯನ್ನು ತುಂಬಬಹುದು ಹಾಗೂ ಈಗಾಗಲೇ ತುಂಬಿರುವ ಶಿಕ್ಷಕರ ಮಾಹಿತಿಯನ್ನು ನೋಡಬಹುದು

ಶಿಕ್ಞಕರ ಮಾಹಿತಿಯನ್ನ ತುಂಬುವುದು ಹೇಗೆ?
https://mutualtransfer.in/home.php ಈ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ ಮೇಲ್ಭಾಗದಲ್ಲಿ "Sign In To Post Your Requirement" ಲಿಂಕ್ ಮೇಲೆ ಕ್ಲಿಕ್ ಮಾಡಿ

ನಿಮ್ಮ  GMAIL user id  ಮತ್ತು ಪಾಸ್ವರ್ಡ್ ನ ಉಪಯೋಗಿಸಿ ಲಾಗಿನ್ ಆಗಬೇಕು

ಲಾಗಿನ್ ಆದ ನಂತರ "Post Your Requirement" ಲಿಂಕ್ ಮೇಲೆ ಕ್ಲಿಕ್ ಮಾಡಿ

ನಿಮ್ಮ ಮಾಹಿತಿ ತುಂಬುವ ಪುಟ ತೆರೆಯುತ್ತದೆ ಫೋನ್ ನಂಬರ್ ಮತ್ತು  "state govt employee" ನ select ಮಾಡಿ

ಅಲ್ಲಿ ಇರುವ ಎಲ್ಲ ಮಾಹಿತಿಯನ್ನ ತುಂಬಿದ ನಂತರ save ಮಾಡಿ ನಂತರ  Accept Terms And Conditions ನ  select ಮಾಡಿದ ನಂತರ submit ಮೇಲೆ Click ಮಾಡಿ
 ಈಗ ನಿಮ್ಮ ಮಾಹಿತಿ publish ಆಗಿರುತ್ತದೆ. 

ನೀವು ನಿಮ್ಮ ಮಾಹಿತಿಯನ್ನು ಇಲಿ ಬದಲಾಹಿಸಬಹುದು ಹಾಗೂ ಸಂಪೂರ್ಣವಾಗಿ ತೆಗೆಯಬಹುದಾಗಿದೆ. 

*ಈ ಮಾಹಿತಿಯನ್ನು ಎಲ್ಲಾ ಶಿಕ್ಷಕರಿಗೆ ಶೇರ್‌ ಮಾಡಿ*
Reply all
Reply to author
Forward
0 new messages