ಪ್ರಿಯ ಶಿಕ್ಷಕ ಬಂಧುಗಳೇ...
ನಾನು ಕುಮಾರ್ ಸ್ವಾಮಿ. ಎಚ್. ಸರ್ಕಾರಿ ಪ್ರೌಢಶಾಲೆ ಲೋಕನಾಥಪುರ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಯಲ್ಲಿ ಹಿಂದಿ ಶಿಕ್ಷಕನಾಗಿ ಕಳೆದ ೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ.
ಈಗ ನಾನು ತರೀಕೆರೆ, ಬೀರೂರು ಹಾಗೂ ಕಡೂರು ಶೈಕ್ಷಣಿಕ ತಾಲೂಕಿನ ಸ್ಥಳಕ್ಕೆ ಹೋಗಲು ಬಯಸಿದ್ದು, ದಯಮಾಡಿ ಯಾರಾದರೂ ಶಿಕ್ಷಕರು ಲೋಕನಾಥಪುರಕ್ಕೆ ಬರಲು ಬಯಸಿದರೆ.
ಈ ನಂಬರ್ ಗೆ ಕಾಲ್ ಮಾಡಲು ವಿನಂತಿ
8277146872.
ಧನ್ಯವಾದಗಳು.