ಆತ್ಮೀಯ ಶಿಕ್ಷಕ ಮಿತ್ರರೇ ಹಾಗೂ ಪೋಷಕರೇ.....
2019-20 ನೇ ಸಾಲಿನ 10 ನೇ ತರಗತಿ ವಿದ್ಯಾರ್ಥಿಗಳಿಗೆ ರಜಾವಧಿಯಲ್ಲಿ ವಾರ್ಷಿಕ ಪರೀಕ್ಷೆ ಯ ಸಿದ್ಧತೆಗಾಗಿ ಅನುಕೂಲವಾಗಲೆಂದು ನಾವು ಅತೀ ಸಂಭವನೀಯ ಪ್ರಶ್ನೆಗಳ Hindi Online Quiz ಸರಣಿ ಕಾರ್ಯಕ್ರಮ* ವನ್ನು ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ದ ಅಡಿಯಲ್ಲಿ ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ 1 TO 10 Online Quiz ಸರಣಿಗಳ ಲಿಂಕ್ ನ್ನು ಒಂದೇ ಪೇಜ್ ಲ್ಲಿ ಕೊಟ್ಟಿದ್ದೇವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಹೆಚ್ಚಿನ ಅಂಕಗಳನ್ನು ತೆಗೆದುಕೊಳ್ಳಬೇಕೆಂಬುದೇ ನಮ್ಮ ಆಶಯ.