ಕರ್ನಾಟಕ ರಾಜ್ಯ ಹಿಂದಿ ಭಾಷಾ ಶಿಕ್ಷಕರ ಸಂಘ, (ರಿ.)ಬೆಂಗಳೂರು,
👆👆 *Please Click above link* 👆👆
🍁🍁🍁🍁🍁🍁🍁🍁🍁🍁🍁🍁
🟩 *ಪ್ರಶ್ನೆ ಪತ್ರಿಕೆ ತಯಾರಕರು* :
ಶ್ರೀ ಶ್ರೀನಿವಾಸ ನಾಯ್ಕ,
ಸರಕಾರಿ ಪ್ರೌಢಶಾಲೆ, ಬಂದರ, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ.
🌿🌿🌿🌿🌿🌿🌿🌿🌿🌿🌿🌿🌿
🟥 *ಸೂಚನೆಗಳು* :-
✅ಇದು Online Quiz. ಸೂಚನೆಗಳನ್ನು ಮತ್ತು ಪ್ರಶ್ನೆಗಳನ್ನು ಸರಿಯಾಗಿ ಓದಿ, ಉತ್ತರಿಸಿರಿ.
✅Online Quiz ಪಾರ್ಮಲ್ಲಿ ನಿಮ್ಮ ಹೆಸರು ಮತ್ತು ಶಾಲೆಯ ಹೆಸರು ಸರಿಯಾಗಿ ನಮೂದಿಸಿ.
✅ಒಂದು User Login Id ಯಿಂದ ಒಂದೇ ಸಲ Online Quiz ಪಾರ್ಮನ್ನು ಭರ್ತಿ ಮಾಡಲು ಅವಕಾಶವಿರುತ್ತದೆ.
✅Online Quiz ದ ಪ್ರಶ್ನೆಗಳಿಗೆ ಉತ್ತರಿಸುವಾಗ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇರಲಿ.
✅ಪ್ರಶ್ನೆಗಳ ಮುಂದೆ ನಿರ್ಧಾರಿತ ಅಂಕಗಳನ್ನು ನೀಡಲಾಗಿದೆ.
✅ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ನಂತರ Submit ನ್ನು ಕ್ಲಿಕ್ ಮಾಡಿ. ಆಮೇಲೆ ತಕ್ಷಣ View Score ಆಯ್ಕೆ ತೆರೆದುಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಪಡೆದ ಅಂಕ ಹಾಗೂ ಒಟ್ಟು ಅಂಕ ಪ್ರದರ್ಶಿತಗೊಳ್ಳತ್ತದೆ. ಅದು ನಿಮ್ಮ ನಿಖರವಾದ "ಫಲಿತಾಂಶ" ಆಗಿರುತ್ತದೆ.
🍀🍀🍀🍀🍀🍀🍀🍀🍀🍀🍀🍀🍀
🏡 *ಮನೆಯಲ್ಲಿ ಇರಿ ....ಸಾಮಾಜಿಕ ಅಂತರ ಕಾಯ್ದುಕೊಳ್ಳಿ....ಕೊರೊನಾ ವೈರಸ್🗯️ ನಿಂದ ದೂರವಿರಿ* .🙏
🟣🟣🟣🟣🟣🟣🟣🟣🟣🟣🟣🟣🟣
👆 *ದಯವಿಟ್ಟು ಈ ಸಂದೇಶವನ್ನು forward ಮಾಡಿ* .➡️
❇️🌹🌹 *ಶುಭವಾಗಲಿ* 🌹🌹 ❇️