✨Smartphone in class ✨
ಆತ್ಮೀಯರೆ...
ನಮ್ಮ android smartphone ನನ್ನು ನಾವು ಎಷ್ಟು ಉಪಯುಕ್ತವಾಗಿ ಬಳಸಿಕೊಳ್ಳುತ್ತೇವೆ ? ಹುಡುಕಿದಷ್ಟು ಹೊಸತನ ಬಳಸಿದಷ್ಟು ಹೊಸ ಅನುಭವ..ನಮ್ಮ ತರಗತಿಯ ಕೊಣೆಯಲ್ಲಿ ನಮ್ಮ smartphone ಒಂದು teaching aids ಆಗಿ ಬಳಸಬಹುದು...ಹೇಗಂತಿರಾ..? Smartphone remote " ನಿಮ್ಮ ಪೋನನ್ನು remote ಆಗಿ convert ಮಾಡಿ...
ಉಪಯೋಗಗಳು...
👉 laptop ಗೆ connect ಮಾಡಿ ಅದನ್ನು ನಿಯಂತ್ರಿಸಬಹುದು.
👉 ತರಗತಿ ಕೋಣೆಯಲ್ಲಿ ಮಕ್ಕಳ ಸಮೀಪದಿಂದ ಪಿಪಿಟಿ presentation ಮಾಡಬಹುದು
👉laptopನ ಯಾವುದೇ fileನ್ನು ನೀವು ಇದ್ದಲ್ಲಿಂದಲೇ open ಮಾಡಬಹುದು..
👉laptop ಜೋತೆಗೆ WiFi or Bluetooth ಮೂಲಕ ಸಂಪರ್ಕಿಸಬಹುದು...
ಸಂಪರ್ಕಿಸುವ ಹಂತಗಳು...
👉 ಮೊದಲು ನಿಮ್ಮ playstor ನಿಂದ Asus remote app download ಮಾಡಿಕೊಳ್ಳಿ ಮತ್ತು install ಮಾಡಿ ಅದಕ್ಕಾಗಿ ಈ ಕೆಳಗಿನ link click ಮಾಡಿ
👉Check out "Remote Link (PC Remote)"
https://play.google.com/store/apps/details?id=com.asus.remotelink.full
👉ನಂತರ ನಿಮ್ಮ laptop ನಲ್ಲಿ remote server install ಮಾಡಿಕೊಳ್ಳಿ ಅದಕ್ಕಾಗಿ ಈ ಕೆಳಗಿನ ಲಿಂಕ್ click ಮಾಡಿ
👉http://remotelink.Asus.com
👉ನಿಮ್ಮ phone ಮತ್ತು laptopಗೆ ಈಗ ಸಂಪರ್ಕ ಸಾಧಿಸಿ ಮತ್ತು ನಿಮ್ಮ laptop ನ್ನು ನಿಯಂತ್ರಿಸಿ...
ಒಮ್ಮೆ ಪ್ರಯತ್ನ ಮಾಡಿ ನೋಡಿ.