25 views
Skip to first unread message

Nabi Sir

unread,
Jun 6, 2021, 3:01:49 AM6/6/21
to hind...@googlegroups.com

*ಪ್ರೀತಿಯ ವಿದ್ಯಾರ್ಥಿಗಳೇ*

*ತಮ್ಮೆಲ್ಲರಿಗೂ ಸಿಹಿ ಸುದ್ದಿ*

*ನೇರವಾಗಿ ಕರೆ ಮಾಡಿ ನಿಮ್ಮ ಪ್ರೀತಿಯ ಶಿಕ್ಷಕರೊಂದಿಗೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ*

*ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ದೇವದುರ್ಗ.

*ಮತ್ತು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲ್ಲೂಕಿನ ಶಿಕ್ಷಕರ ವತಿಯಿಂದ*

*SSLC ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಸಹಾಯವಾಣಿ ಕಾರ್ಯಕ್ರಮ.*

*ದಿನಾಂಕ - 07/06/2021 ರಿಂದ.*

ಎಲ್ಲಾ ವಿದ್ಯಾರ್ಥಿಗಳು ಆರು ವಿಷಯಗಳ ತಮ್ಮಾಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನೇರವಾಗಿ ಸಂಭಂಧಿಸಿದ ಸಂಪನ್ಮೂಲ ಶಿಕ್ಷಕರನ್ನು ಕರೆ ಮಾಡಿ ಬಗೆಹರಿಸಿಕೊಳ್ಳಬಹುದು. ಇದು ನಮ್ಮ ರಾಜ್ಯಮಟ್ಟದ ಕಾರ್ಯಕ್ರಮ ಆಗಿರುತ್ತದೆ. ಇದರಲ್ಲಿ ಎಲ್ಲಾ ಮಕ್ಕಳು ಭಾಗವಹಿಸಿ.

*ಈ ಕಾರ್ಯಕ್ರಮದ ನಿಯಮಗಳು*

1. ಸಹಾಯವಾಣಿ ಕಾರ್ಯಕ್ರಮವು ಪ್ರತಿ ದಿನ ರಾತ್ರಿ 8:30 ರಿಂದ 9:30 ರವರಿಗೆ ಇರುತ್ತದೆ. ಈ ಸಮಯದಲ್ಲಿ ಮಾತ್ರ ತಾವು ಕರೆ ಮಾಡಿ ಸಮಸ್ಯೆ ಬಗ್ಗೆ ಚರ್ಚೆ ಮಾಡಬಹುದು.

2. ರಾತ್ರಿ 9:30 ರ ನಂತರ ಯಾರು ಕೂಡ ಕರೆ ಮಾಡುವಂತಿಲ್ಲ. ನಿಮ್ಮಗೆ ಇರುವ ಸಮಯ ಒಂದು ಗಂಟೆ ಮಾತ್ರ ಅಂದರೆ 8:30 ರಿಂದ 9:30 ರವರಿಗೆ.

3. ಪ್ರತಿ ದಿನ ಒಂದು ವಿಷಯದ ಬಗ್ಗೆ ಸಹಾಯವಾಣಿ ಇರುತ್ತದೆ.

4. ರವಿವಾರ ಸಹಾಯವಾಣಿ ಇರುವುದಿಲ್ಲ.

*ರಾತ್ರಿ 9:30 ರ ನಂತರ ಯಾರು ಕೂಡ ಕರೆ ಮಾಡುವಂತಿಲ್ಲ.*

*ಸಹಾಯವಾಣಿಯ ವೇಳಾಪಟ್ಟಿ ಈ ಕೆಳಗಿನಂತೆ ಇದೆ.*

1. ಸೋಮವಾರ - ರಾತ್ರಿ 8:30 ರಿಂದ 9:30 ರವರಿಗೆ - ಪ್ರಥಮ ಭಾಷೆ ಕನ್ನಡ.

2. ಮಂಗಳವಾರ - ರಾತ್ರಿ 8:30 ರಿಂದ 9:30 ರವರಿಗೆ -  ಗಣಿತ.

3. ಬುಧುವಾರ -ರಾತ್ರಿ 8:30 ರಿಂದ 9:30 ರವರಿಗೆ - ದ್ವಿತೀಯ ಭಾಷೆ ಇಂಗ್ಲೀಷ.

4. ಗುರುವಾರ - ರಾತ್ರಿ 8:30 ರಿಂದ 9:30 ರವರಿಗೆ - ವಿಜ್ಞಾನ.

5. ಶುಕ್ರವಾರ - ರಾತ್ರಿ 8:30 ರಿಂದ 9:30 ರವರಿಗೆ - ತೃತೀಯ ಭಾಷೆ ಹಿಂದಿ.

6. ಶನಿವಾರ - ರಾತ್ರಿ 8:30 ರಿಂದ 9:30 ರವರಿಗೆ - ಸಮಾಜ ವಿಜ್ಞಾನ.

7. ಪ್ರತಿ ದಿನದ ವಿಷಯ ಮತ್ತು ಶಿಕ್ಷಕರ ಮಾಹಿತಿಯನ್ನು ಟೆಲಿಗ್ರಾಂ ಗ್ರೂಪ್ ನಲ್ಲಿ ಕಳುಹಿಸಲಾಗುತ್ತದೆ.

( *ವಿಶೇಷ ಸೂಚನೆ* - ವೇಳಾಪಟ್ಟಿ ದಿನಗಳಲ್ಲಿ ಮಕ್ಕಳು *ರಾತ್ರಿ 8:30 ರಿಂದ 9:30 ರವರಿಗೆ ಮಾತ್ರ ಕರೆ ಮಾಡಿ* ಮಾಹಿತಿ ಪಡೆಯಬಹುದು. *ನಂತರದ ಸಮಯಗಳಲ್ಲಿ ತಮಗೆ ಪ್ರತಿಕ್ರಿಯೆ ದೊರೆಯುವುದಿಲ್ಲ.* ಹಾಗೂ ಪ್ರತಿ *ಭಾನುವಾರ ಸಹಾಯವಾಣಿ ಲಭ್ಯವಿರುವುದಿಲ್ಲ.* )

*ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ವಿಷಯವಾರು ಸಂಪನ್ಮೂಲ ಶಿಕ್ಷಕರು  ಹಾಗೂ ಅವರ ಸಂಪರ್ಕ ಸಂಖ್ಯೆಗಳು ಈ ಕೆಳಗಿನಂತೆ ಇವೆ.*

*ಪ್ರಥಮ ಭಾಷೆ ಕನ್ನಡ -*

1. ಶಿವಣ್ಣ C ಸರ್ - 9900319084 - ಬೆಳಗಾವಿ ಜಿಲ್ಲೆ.

2. ಶಿವಣ್ಣ ಸರ್ - 90084 08410  - ದೇವದುರ್ಗ.

3. ಕಾಂತಿ ಸರ್ - 9902006597 - ದೇವದುರ್ಗ.

4. ಗದ್ದೆಪ್ಪ ಸರ್ - 96119 28939 - ದೇವದುರ್ಗ.

5. ನೇಮಣ್ಣ ಸರ್ - 9739800441 - ದೇವದುರ್ಗ.

6. ಉದಯಕುಮಾರ ಸರ್ - 97417 73492 - ಲಿಂಗಸ್ಗೂರು.

7. ದೇವಿಂದ್ರಪ್ಪ ಸರ್ - 96111 79009 - ಸುರಪುರ.

8. ಸುರೇಶ ಸರ್ - 97418 56652 - ದೇವದುರ್ಗ.

9. ಹಜರತ್ ಅಲಿ  ಸರ್ - 99002 31984 - ದೇವದುರ್ಗ.

*ದ್ವಿತೀಯ ಭಾಷೆ ಇಂಗ್ಲೀಷ -*

1. ಕವಿರಾಜ ಜಿಡಗೆ - 7996002644 - ಗುಲಬರ್ಗಾ ಜಿಲ್ಲೆ.

2. ಅಮರೇಶ ಸರ್ - 8310187281 - ದೇವದುರ್ಗ.

3.  ಶಾಮಿದ್ ಸರ್ - 9901735338 - ದೇವದುರ್ಗ.

4. ಮಹಾದೇವಪ್ಪ ಸರ್ - 9972953853 - ದೇವದುರ್ಗ.

5. ನಾಗರಾಜ ಸರ - 9538640499 - ದೇವದುರ್ಗ.

6. ಶರಣಪ್ಪ ಸರ್ - 9686167119 - ದೇವದುರ್ಗ.

7. ಕಲ್ಯಾಣಿ G - 9740625051 - ಬೀದರ.

8. ಪ್ರಭು ಹಿಡಕಲ್ ಸರ್ - 8904156864 - ಮಾನವಿ.

9. ನೀಲಪ್ಪ ಸರ್ - 9900617290 - ಲಿಂಗಸ್ಗೂರ್.

10. ಫ್ರಾನ್ಸಿಸ್ ರೋಶನ್ ಸರ್ - 8618575078 - ಸಿಂಧನೂರ್.

11. ರಮೇಶ್ ಸರ್ - 9880540344 - ಬೆಳಗಾವಿ.

*ತೃತೀಯ ಭಾಷೆ ಹಿಂದಿ -*

1. ಅಬ್ದುಲ್ ಕಲಾಂ ಸರ್ -  98454 00842 - ಬಳ್ಳಾರಿ ಜಿಲ್ಲೆ.

2. ಮಹಬೂಬ್ ಬಾಷಾ ಸರ್ - 9739458747 - ಬಳ್ಳಾರಿ ಜಿಲ್ಲೆ.

3. ರಹಿಮುನ್ನಿಷ ಮೇಡಂ - 9731197033 - ಚಿತ್ರದುರ್ಗ ಜಿಲ್ಲೆ.

4. ಜೀನತ್ ಮೇಡಂ - 9611491777 - ರಾಯಚೂರು.

5. ಇರ್ಫಾನ್ ಸರ್ - 70198 35831 - ಬಾಗಲಕೋಟ ಜಿಲ್ಲೆ.

6. ಅಶೋಕ ಸರ್ - 9741980440 - ಬೆಳಗಾವಿ ಜಿಲ್ಲೆ.

7. ಘಾಲಪ್ಪ ಸರ್ - 9342588071 - ದೇವದುರ್ಗ.

8. ದಿನೇಶ ಸರ್ - 7349675899 - ದೇವದುರ್ಗ.

9. ಗಿರೀಜಾ ಮೇಡಂ - 8880852223 - ಚಿಕ್ಕಬಳ್ಳಾಪುರ ಜಿಲ್ಲೆ.

10. ಗೀತಾ ಮೇಡಂ - 9482207755 - ಸಿರಶಿ ಶೈಕ್ಷಣಿಕ ಜಿಲ್ಲೆ.

11. ವನಿತಾ ಮೇಡಂ - 9731131613 - ಬೆಳಗಾವಿ ಜಿಲ್ಲೆ.

12. ಅಬ್ದುಲ್ ರಜಾಕ್ ಸರ್ - 8123974911 - ಗುಲಬರ್ಗಾ ಜಿಲ್ಲೆ.

12. ನಬಿ ಸರ್ - 9741244343 - ದೇವದುರ್ಗ.

*ಗಣಿತ ವಿಷಯ -*

1. ರಾಜಕುಮಾರ ಸರ್ - 9980364824 - ಬೆಳಗಾವಿ ಜಿಲ್ಲೆ.

2. ಸಂತೋಷ ಸರ್ - 9164860606 - ಬೆಳಗಾವಿ ಜಿಲ್ಲೆ.

3. ಮಲ್ಲಿಕಾರ್ಜುನ ಸರ್ - 7892657886 - ಲಿಂಗಸ್ಗೂರು.

4. ವಿಜಯಕುಮಾರ ಯಾದವ ಸರ್ - 9740305445 - ದೇವದುರ್ಗ.

5. ಈರಲಿಂಗಪ್ಪ ಸರ್ - 7829351613 - ದೇವದುರ್ಗ.

6. ಗಿರಿಜಾ ಮೇಡಂ - 9845531670 - ದೇವದುರ್ಗ.

7. ಸುಮಂಗಲಾ ಮೇಡಂ - 9916469182 - ದೇವದುರ್ಗ.

8. ಸದಾಶಿವ ಸರ್ - 72044 08801 - ದೇವದುರ್ಗ.

9. ವಿಜಯಕುಮಾರ SB ಸರ್ - 9108190499 - ದೇವದುರ್ಗ.

*ವಿಜ್ಞಾನ ವಿಷಯ -*

1. ಅರುಣಕುಮಾರ ಸರ್ - 9986373413 - ಶಹಾಪುರ.

2. ಮೋಹನ ಸರ್ - 90356 59436 - ತುಮಕೂರು ಜಿಲ್ಲೆ.

3. ಅನಿಲಕುಮಾರ ಸರ್ - 8088972899 - ರಾಯಚೂರು.

4. ಫಯಾಜ್ ಸರ್ - 9916525284 - ಸಿಂಧನೂರು.

5. ಮಲ್ಲಿಕಾರ್ಜುನ ಸರ್ - 7975689164 - ದೇವದುರ್ಗ.

6. ಪಂಪದೇವ ಸರ್ - 9844441548 - ದೇವದುರ್ಗ.

7. ಗಿರೀಶ ಸರ್ - 9538939558 - ದೇವದುರ್ಗ.

8. ಅಂಜಲಿ ಮೇಡಂ - 9036729119 - ರಾಯಚೂರು.

9. ಲಕ್ಷ್ಮಿ ಮೇಡಂ - 8095100424 - ರಾಯಚೂರು.

10. ಮಲ್ಲೇಶ್ ಸರ್ - 9972521098 - ಮಾನ್ವಿ.

11. ಗವಿಸಿದ್ದೇಶ್ವರ ಸರ್ - 9480323406 - ಲಿಂಗಸುಗೂರು.

12. ಶ್ರೀನಿವಾಸ್ ಸರ್ - 9902748849 -  ದೇವದುರ್ಗ.

13. ಸಂತೋಷ ಸರ್ - 9742029115 - ರಾಯಚೂರು.

14. ವೀರೇಂದ್ರ ಪಾಟೀಲ್ ಸರ್ - 9448539995 - ರಾಯಚೂರು.

15. ಭೀಮಪ್ಪ ಸರ್ - 9986245235 - ಮಸ್ಕಿ.

16. ವೈಶಂಪಾಯನ ಜೋಶಿ ಸರ್ - 9740545545 - ರಾಯಚೂರ.

*ಸಮಾಜ ವಿಜ್ಞಾನ ವಿಷಯ -*

1. ಅರ್ಜುನ ಸರ್ - 9916604418 - ವಿಜಯಪುರ ಜಿಲ್ಲೆ.

2. ಜಾಫರ್ ಸರ್ - 9845338446 - ಯಾದಗಿರಿ ಜಿಲ್ಲೆ.

3. ಮಂಜುನಾಥ ಸರ್ - 9916819087 - ತಾವರೆಗೆರಾ.

4. ವೆಂಕೋಬ ಸರ್ - 9740068155 - ಸಿಂಧನೂರು.

5. ಮಲ್ಲಪ್ಪ ಸರ್ - 9972397023 - ಮಾನ್ವಿ.

6. ಶಂಕರಗೌಡ ಸರ್ - 9901664092 - ಲಿಂಗಸ್ಗೂರು.

7. ಕಿಶನ್ ಪವಾರ್ ಸರ್ - 9591213851 - ದೇವದುರ್ಗ.

8. ಎಂ.ಜಿ. ಸತೀಶ ಸರ್ - 9483119383 - ದೇವದುರ್ಗ.

9. ದೇವರಾಜ ಸರ್ - 9449080826 - ದೇವದುರ್ಗ.

10. ದೌಲತ್ರಾಯ ಸರ್ - 9741083100 - ದೇವದುರ್ಗ.

11. ರಾಮಪ್ಪ ನಾಯಕ ಸರ್ - 9740913379 - ದೇವದುರ್ಗ.

12. ವೆಂಕಟೇಶ ಸರ್ - 7892896121 - ದೇವದುರ್ಗ.

13. ಪೈಗಂಬರ ಸರ್ - 7259871079 - ದೇವದುರ್ಗ.

*ಈ ಮೇಲಿರುವ ಶಿಕ್ಷಕರನ್ನು ಆಯಾ ವಿಷಯದ ದಿನದಂದು ರಾತ್ರಿ 8:30 ರಿಂದ 9:30 ರವರಿಗೆ ಮಾತ್ರ ಸಂಪರ್ಕಿಸಬೇಕು.*

*ನಮ್ಮ ಟೆಲಿಗ್ರಾಂ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ*

https://t.me/joinchat/RKkVRTF4i0TR9V-f

ದಯವಿಟ್ಟು ನಿಮ್ಮ ಶಾಲೆಯ ಎಲ್ಲಾ ಮಕ್ಕಳನ್ನು ಈ ಕಾರ್ಯಕ್ರಮದ ಲಾಭ ಪಡೆಯಲು ತಿಳಿಸಿ. ನಮ್ಮ ಟೆಲಿಗ್ರಾಂ ಗ್ರೂಪ್ ನಲ್ಲಿ ಸೇರಿಸಿ.

*ಧನ್ಯವಾದಗಳು* 🤝🤝🤝🤝🤝

Reply all
Reply to author
Forward
0 new messages