Hindi Subject live Quiz

27 views
Skip to first unread message

Nabi Sir

unread,
May 14, 2021, 4:39:29 AM5/14/21
to hind...@googlegroups.com

*ಪ್ರೀತಿಯ ವಿದ್ಯಾರ್ಥಿಗಳೇ* 

ಇಂದು ಸಾಂಯಕಾಲ 7:00pm ಗೆ ಹಿಂದಿ ವಿಷಯದ live ರಸಪ್ರಶ್ನೆಯಲ್ಲಿ ಮೊದಲ ಪಾಠ - *ಮಾತೃಭೂಮಿ ಕವಿತೆ* ಮೇಲೆ ಇರುತ್ತದೆ. ಕೆಲವೊಂದು ಸೂಚನೆ ಈ ಕೆಳಗೆ ಕೊಡಲಾಗಿದೆ ಓದಿಕೊಳ್ಳಿ. 

1.  ಈ ಮೇಲೆ ಇರುವ *ಮಾತೃಭೂಮಿ* ಕವಿತೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ ಆ ವಿಡಿಯೋ ಗಮನವಿಟ್ಟು ನೋಡಿ. ಅದರಲ್ಲಿ ಇರುವ ಒಂದು ಅಂಕ, ಎರಡು ಅಂಕ ಮತ್ತು ಮೂರು ಅಂಕದ  ಪ್ರಶ್ನೆಗಳನ್ನು ಮಾತ್ರ ರಸಪ್ರಶ್ನೆಗೆ ಕೇಳಲಾಗುತ್ತದೆ. 

2. ರಸಪ್ರಶ್ನೆ ಪ್ರಾರಂಭಿಸುವ ಮುನ್ನ ಕಡ್ಡಾಯವಾಗಿ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.  

3. ಈ ರಸಪ್ರಶ್ನೆಗೆ ಮೊದಲ ಸ್ಥಾನ ಪಡೆದ 5 ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರ ಕೂಡಲಾಗುತ್ತದೆ. (ಡಿಜಿಟಲ್ ಕಲರ್ ಪ್ರಮಾಣ ಪತ್ರ)

4. ಈ ರಸಪ್ರಶ್ನೆಯಲ್ಲಿ ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೂಡಲಾಗಿದೆ. ಅಂದರೆ ಯಾರು ಕಡಿಮೆ ಸಮಯದಲ್ಲಿ ಉತ್ತರ ಮಾಡುತ್ತೀರಾ ಅವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. 

5. ಪ್ರಮಾಣ ಪತ್ರವು ನಿಮ್ಮ WhatsApp number ಗೆ ಕಳುಹಿಸಿ ಕೂಡಲಾಗುತ್ತದೆ. 

6. ಈ ರಸಪ್ರಶ್ನೆಗೆ 5 ಲಿಂಕ್ ಗಳು ಕಳುಹಿಸಲಾಗುತ್ತದೆ. ಅದರಲ್ಲಿ ಒಂದನ್ನು ಮಾತ್ರ ಕ್ಲಿಕ್ ಮಾಡಿ ರಸಪ್ರಶ್ನೆಯಲ್ಲಿ ಭಾಗವಹಿಸಬೇಕು. 

7. *15 ನಿಮಿಷ ಮುಂಚೆ ನಮ್ಮ ಟೆಲಿಗ್ರಾಂ ಗ್ರೂಪ್ ನಲ್ಲಿ ಲಿಂಕ್ ಹಾಕಲಾಗುತ್ತದೆ. ನಂತರ WhatsApp ಗ್ರೂಪ್ ಗೆ ಲಿಂಕ್ ಕಳುಹಿಸಲಾಗುತ್ತದೆ.* ಕಾರಣ ಎಲ್ಲಾ ಮಕ್ಕಳು ನಮ್ಮ ಟೆಲಿಗ್ರಾಂ ಗ್ರೂಪ್ ಗೆ ಸೇರಿ. 

*ನಮ್ಮ ಟೆಲಿಗ್ರಾಂ ಗ್ರೂಪ್ ಲಿಂಕ್ ಈ ಕೆಳಗಿನಂತೆ ಇದೆ.* 👇👇👇👇👇


*Thank you* 👍👍🤝🤝🤝
Reply all
Reply to author
Forward
0 new messages