ವೆಂಕಿ ವೆಂಕಿ ವೆಂಕಿ.. ಹ್ಯಾಪಿ ಬರ್ತ್ಡೇ

2 views
Skip to first unread message

Srikanth Manjunath

unread,
Jul 17, 2015, 10:56:42 PM7/17/15
to highschooladda
ನ್ಯಾಷನಲ್ ಹೈ ಸ್ಕೂಲ್ ಬಸವನಗುಡಿಯಲ್ಲಿನ  ಶಾಲಾ ದಿನಗಳು... 
ಇನ್ನೂ ಬಾಲ್ಯದ ಹಂಗು ಕಳೆದಿರಲಿಲ್ಲ.. ಯಾವುದೋ ಒಂದು "ಶುಭ" ಸಂದರ್ಭದಲ್ಲಿ ಇವನು ನನಗೆ ಹೊಡೆದ 
ನಾನು ಇವನಿಗೆ ಬಾರಿಸಿದೆ.. 
ಸುಮಾರು ಮೂರು ನಾಲ್ಕು ತಿಂಗಳು "ಮಾತಿಲ್ಲ ಕಥೆಯಿಲ್ಲ ಬರಿ ರೋಮಾಂಚನ"
ಇಲ್ಲಿಂದ ಒಂದು ತಮಾಷೆ ನಡೆಯಿತು.. ಆಟೋಟಗಳಲ್ಲಿ ನಾ ಗುಡ್ ಫಾರ್ ನಥಿಂಗ್.. 
ಉತ್ಸಾಹ ಇತ್ತು.. ಆದರೆ ಆಟಕ್ಕೆ ಬೇಕಾದ  ಚಾಕಚಕ್ಯತೆ ಅಂದಿಗೂ ಹಿಟ್ಟೇ ಇಂದಿಗೂ ಹಿಟ್ಟೇ.. ಪೂರ್ಣ ಸೊನ್ನೆ 
ಬಿಡುವಿನ ಸಮಯದಲ್ಲಿ ಶಾಲೆಯಲ್ಲಿ ಕ್ರಿಕೆಟ್ ಆಡುತ್ತಿದ್ದೆವು.. 
ದಿನವೂ ಇವನು ತನಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ.. ತಮಾಷೆ ಎಂದರೆ ಮೊದಲನೇ ಆಟಗಾರ ನಾನೇ ಆಗಿರುತ್ತಿದ್ದೆ.. ಎಲ್ಲರೂ ರೇಗಿಸುತ್ತಿದ್ದರು.. ನನ್ಮಕ್ಕಳು ಇಬ್ಬರೂ ಒಬ್ಬರಿಗೊಬ್ಬರು ಮಾತಾಡೋಲ್ಲ.. ಆದರೆ ಅವನಿಗೆ ಇವನೇ ಬೇಕು ಇವನಿಗೆ ಅವನೇ ಬೇಕು.. 
ಇವನು ನನ್ನ ಹೆಸರು ಹೇಳುತ್ತಿರಲಿಲ್ಲ.. ಸುಮ್ಮನೆ ಬೆರಳು ತೋರಿಸುತ್ತಿದ್ದ ನನ್ನ ಕಡೆಗೆ.. ನಾ ಅವನ ಹಿಂದೆ ಹೋಗಿ ನಿಲ್ಲುತ್ತಿದ್ದೆ.. 
ಆಟದಲ್ಲೂ ನಾವಿಬ್ಬರೇ "ಓಪನಿಂಗ್" ಆಟಗಾರರು.. .. ಬರಿ ಕಣ್ಣುಗಳಲ್ಲೇ ಹೊಂದಾಣಿಕೆ.. 
ಇಂದಿಗೂ ನೆನೆಸಿಕೊಂಡರೆ ನಗು ಬರುತ್ತದೆ.. ಅದೇಕೆ ನಾವಿಬ್ಬರೂ ಅಷ್ಟು ಹತ್ತಿರ ಎಂದು.. ಉತ್ತರ ಗೊತ್ತಿಲ್ಲ.. 
ಇವನಿದ್ದರೆ ನಮ್ಮ ಪಂಚ ಪಾಂಡವರ ತಂಡದಲ್ಲಿ ನಗುವಿನ ಹೊಳೆ. ಯಾರನ್ನು ಇವನು ಸುಮ್ಮನೆ ಇರಲು ಬಿಡುವುದಿಲ್ಲ.. 
ನಗಿಸಿ, ರೇಗಿಸಿ, ಹುಚ್ಚು ಹತ್ತುವಂತೆ ಬಯ್ದು ಎಲ್ಲರನ್ನು ಒಂದು ರೀತಿಯಲ್ಲಿ ರಿಂಗ್ ಮಾಸ್ಟರ್ ನಂತೆ ಹಿಡಿದು ಕೊಳ್ಳುತ್ತಾನೆ.. 
ನಾವಿಬ್ಬರೂ ಸಂಜೆ ಹೊತ್ತು ಹೊರಗೆ ಹೋದರೆ ಬಜ್ಜಿ ಬೋಂಡ ಇಡ್ಲಿ ಚಿತ್ರಾನ್ನ ಕಾಫಿ ಸಮಾರಾಧನೆ ನಡೆಯುತ್ತೆ.. 
ಅದಕ್ಕೆ ಇವನ ಮಡದಿ ಸೌಮ್ವ್ಯ ಹೇಳುತ್ತಾರೆ ಶ್ರೀಕಾಂತ್ ಅವರೇ ನೀವೇ ಇವರ ಮೊದಲ ಹೆಂಡತಿ ಎಂದು.. ಹಹಹಹಃ 

ಇಂಥಹ ಮುದ್ದು ಸ್ನೇಹಿತ ನಮ್ಮ ಪಂಚ ಪಾಂಡವರ ಸ್ನೇಹಕೂಟದಲ್ಲಿ ಅನರ್ಘ್ಯ ರತ್ನ.. 
ವೆಂಕಿ ಹುಟ್ಟು ಹಬ್ಬದ ಶುಭಾಶಯಗಳು ನಿನಗೆ... ನಮ್ಮೆಲ್ಲರ ನೆಚ್ಚಿನ ಸ್ನೇಹಿತ ಹಾಟ್ಸ್ ಆಫ್ ನಿನಗೆ ನಿನ್ನ ನಗುವಿನ ಮನಸ್ಸಿಗೆ.. 

With regards
Srikanth Manjunath
Enjoy the sharks in your life!!!

Savadatti Brahmananda

unread,
Jul 17, 2015, 11:10:13 PM7/17/15
to highsch...@googlegroups.com
Wish you happy Birthday venki.. 
--
--
You received this message because you are subscribed to the Google
Groups "highschooladda" group.
To post to this group, send email to highsch...@googlegroups.com
To unsubscribe from this group, send email to
highschooladd...@googlegroups.com
For more options, visit this group at
http://groups.google.com/group/highschooladda?hl=en?hl=en-GB

---
You received this message because you are subscribed to the Google Groups "highschooladda" group.
To unsubscribe from this group and stop receiving emails from it, send an email to highschooladd...@googlegroups.com.
For more options, visit https://groups.google.com/d/optout.

shashidhar nmv

unread,
Jul 17, 2015, 11:23:49 PM7/17/15
to highsch...@googlegroups.com
We all know that Soumya won't approve this, still we will stick on to this day. Because this day carries lots and lots of sweet memories of good old days 😊.

Happy birthday Venki!!! Have fun!!!

- Shashi, Prathibha & Sathvik

From: Srikanth Manjunath
Sent: ‎18-‎07-‎2015 08:26
To: highschooladda
Subject: [highschooladda] ವೆಂಕಿ ವೆಂಕಿ ವೆಂಕಿ.. ಹ್ಯಾಪಿ ಬರ್ತ್ಡೇ

Girish H D

unread,
Jul 17, 2015, 11:31:17 PM7/17/15
to highsch...@googlegroups.com

Happy Bday Venky... have loads of fun

roopashree....@wipro.com

unread,
Jul 18, 2015, 2:05:11 AM7/18/15
to highsch...@googlegroups.com

Happy birthday venky... Have a great day

Sent from my Sony Xperia™ smartphone



---- Girish H D wrote ----

Satish Kumar Jagarlamudi

unread,
Jul 18, 2015, 2:47:27 AM7/18/15
to highsch...@googlegroups.com
Oh, how nostalgic to remember on this day our childhood, the crazy things we did, running immediately after the bell rang to run and grab the basketball poll for cricket, innumerable quarrels, but above all the plain and simple way to express our natural self ... brings back how we have been having this special bond ... Yes an important thread being venki with us and even now without him it makes the shallowness when we meet.
 
To my best friend I hope your birthday grants you all the wishes that you hoped for and all the happiness in the world. Have a great day my Friend.
 
Some selfies ps.... :)
 
JM, Samatha and Dhanush.

Leela Prakash

unread,
Jul 18, 2015, 5:05:58 PM7/18/15
to highsch...@googlegroups.com

Belated birthday wishes,Venky!!

vanesh...@wipro.com

unread,
Jul 20, 2015, 1:52:42 AM7/20/15
to highsch...@googlegroups.com

Belated Happy Birthday  Venki  !!   Hope you had a blast on your Birthday J

 

Best Wishes,

Vanesh

 

From: highsch...@googlegroups.com [mailto:highsch...@googlegroups.com] On Behalf Of Srikanth Manjunath
Sent: Saturday, July 18, 2015 8:27 AM
To: highschooladda
Subject: [highschooladda]
ವೆಂಕಿ ವೆಂಕಿ ವೆಂಕಿ.. ಹ್ಯಾಪಿ ಬರ್ತ್ಡೇ

 

ನ್ಯಾಷನಲ್ ಹೈ ಸ್ಕೂಲ್ ಬಸವನಗುಡಿಯಲ್ಲಿನ  ಶಾಲಾ ದಿನಗಳು... 

--

Reply all
Reply to author
Forward
0 new messages