"ಭಾಗ್ಯ ಎನ್ನಲೇ ಪುಣ್ಯ ಎನ್ನಲೇ
ನಿನ್ನಿಲ್ಲಿ ಕಂಡು ಬೆರಗಾದೆನು
ಆನಂದದಿಂದ ಹುಚ್ಚದೆನು
ಇನ್ನೆಂದು ನಿನ್ನ ಜೊತೆಯಾಗಿ ನಾನು ಬರುವೆ"
ಈ ಹಾಡು ಈ ಜೋಡಿಗೆ ಸುಂದರವಾಗಿ ಒಪ್ಪುತ್ತದೆ
ಹಾಗೆಯೇ ಜೊತೆಯಲ್ಲಿಯೇ.. "ನಾ ಬೆಂಕಿಯಂತೆ.. ನಾ ಗಾಳಿಯಂತೆ.. ಈ ಜೋಡಿ ಮುಂದೆ"
ಹೌದು ಒಬ್ಬರು ತಮಾಷೆ ಮಾತು.. ಇನ್ನೊಬ್ಬರು ಸರಿಯಾಗಿ ಕಾಲು ಎಳೆಯುತ್ತಾ ಅವರನ್ನು ಗೋಳು ಹುಯ್ದು ಕೊಳ್ಳೋದು
ಒಂದು ಸುಂದರ ಜೋಡಿ ಇವರಿಬ್ಬರೂ.. ಇಬ್ಬರೂ ಮಾತಿನ ಮಲ್ಲರೆ
ಸ್ನೇಹ ಪರರೆ.. ಹಾಸ್ಯ ಈ ಮನೆಯ ತಳಹದಿ ಎಂದರೆ ತಪ್ಪಲ್ಲ
ಈ ಜೋಡಿ ಒಂದಾಗಿ ಹದಿಮೂರು ವಸಂತಗಳು ಕಳೆದವು..
ವೆಂಕಿ-ಸೌಮ್ಯ ವಿವಾಹದಿನದ ಶುಭಾಶಯಗಳು
With regards
Srikanth Manjunath
Enjoy the sharks in your life!!!