`ಉಪ್ಪಿ-2' ಚಿತ್ರದ ಮೊದಲ ವಾರದ ಕಲೆಕ್ಷನ್ ಎಷ್ಟು?

0 views
Skip to first unread message

eenaduind...@gmail.com

unread,
Aug 18, 2015, 5:40:12 AM8/18/15
to Gulbarga Kannada Mails

ದಿವಸಕ್ಕೆ 8.75 ಕೋಟಿಯ ಹಾಗೆ ಮೂರು ದಿನಕ್ಕೆ 25 ಕೋಟಿ. ಪ್ಲಸ್ ಆಂಧ್ರ ಮತ್ತು ತೆಲಂಗಾಣದಿಂದ 20 ಕೋಟಿ. ಒಟ್ಟಾರೆ ಮೂರು ದಿವಸಕ್ಕೆ `ಉಪ್ಪಿ 2' ಚಿತ್ರದ ಕಲೆಕ್ಷನ್ 45 ಕೋಟಿ ಎಂಬ ಸುದ್ದಿ ಈಗ ಎಲ್ಲೆಡೆ ದಟ್ಟವಾಗಿ ಹರಡಿದೆ.
http://goo.gl/iSJgbN
Reply all
Reply to author
Forward
0 new messages