ವೆಹಿಕಲ್ಗೆ ಪೆಟ್ರೋಲ್ ಹಾಕಿಸ್ತಾ ಮೊಬೈಲ್ ಬಳಸ್ತೀರಾ...ಹುಷಾರ್ !

0 views
Skip to first unread message

eenaduind...@gmail.com

unread,
Aug 21, 2015, 2:36:19 AM8/21/15
to Gulbarga Kannada Mails

ಹೈದರಾಬಾದ್: ಮೊಬೈಲ್ ಬಳಸಬೇಡಿ ಎಂಬ ಸೂಚನಾಫಲಕಗಳು ಪೆಟ್ರೋಲ್ಬಂಕ್ಗಳಲ್ಲಿ ನೇತಾಡುತ್ತಿರುತ್ತವೆ. ಆದರೂ ಅದನ್ನು ನಿರ್ಲಕ್ಷಿಸುವವರೆ ಹೆಚ್ಚು. ಹೀಗೆ ಬೈಕ್ಸವಾರನೊಬ್ಬ ನಿರ್ಲಕ್ಷ್ಯ ವಹಿಸಿ ಪೆಟ್ರೋಲ್ಬಂಕ್ನಲ್ಲಿ ಮೊಬೈಲ್ ಬಳಸಿದ್ದರಿಂದ ಅನಾಹುತವೊಂದು ಸಂಭವಿಸಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
http://goo.gl/rIx309
Reply all
Reply to author
Forward
0 new messages