ಜೇಡರ ಹುಳು ಸಾಯಿಸಲು ಹೋಗಿ ಪೆಟ್ರೋಲ್ ಬಂಕ್ಗೆ ಬೆಂಕಿ ಇಟ್ಟ !

0 views
Skip to first unread message

eenaduind...@gmail.com

unread,
Sep 28, 2015, 1:15:37 AM9/28/15
to Gulbarga Kannada Mails

ಮಿಚಿಗನ್‌ : ಪೆಟ್ರೋಲ್ಬಂಕ್ನಲ್ಲಿ ಒಂದು ಸಣ್ಣ ಬೆಂಕಿ ಕಿಡಿ ಹತ್ತಿಕೊಂಡರೆ ಏನೆಲ್ಲಾ ಅಪಘಾತ ಸಂಭವಿಸಬಹುದು ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ತನ್ನ ಕಾರಿನ ಗ್ಯಾಸ್ಟ್ಯಾಂಕ್ಮೇಲಿದ್ದ ಜೇಡವನ್ನು ಸೀಗರ್ಲೈಟ್ನಿಂದ ಸಾಯಿಸಲು ಪ್ರಯತ್ನಿಸಿದಾಗ ಇಡೀ ಪೆಟ್ರೋಲ್ಬಂಕ್ಹತ್ತಿ ಉರಿದ ಘಟನೆ ನಡೆದಿದೆ ಮಿಚಿಗನ್ನಲ್ಲಿ ನಡೆದಿದೆ.

http://goo.gl/XBBhRe
Reply all
Reply to author
Forward
0 new messages