ಸ್ನೇಹಿತರೆ, : Chitra pradarshana matthu Samvaadha - 13th March 2011, Sunday, 3.30 pm

0 views
Skip to first unread message

Gulbarga mail Box

unread,
Mar 10, 2011, 4:45:41 AM3/10/11
to glbmail...@googlegroups.com
 


ಸ್ನೇಹಿತರೆ,

 

ಅವಿರತ ಪ್ರತಿಷ್ಠಾನವು ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಕನಸೆಂಬೋ ಕುದುರೆಯನೇರಿ ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದವನ್ನು ಹಮ್ಮಿಕೊಂಡಿದೆ.  ಸಂವಾದದಲ್ಲಿ ಚಿತ್ರದ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಹಾಗು ಚಿತ್ರ ತಂಡದೊಂದಿಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು.

 

ಸಿನಿಮಾ           :        ಕನಸೆಂಬ ಕುದುರೆಯನೇರಿ         

ನಿರ್ದೇಶನ        :        ಗಿರೀಶ್ ಕಾಸರವಳ್ಳಿ

ಪ್ರಶಸ್ತಿಗಳು       :        ೨೦೧೦ರ ಸಾಲಿನ ಎರಡು ರಾಷ್ಟ್ರ ಪ್ರಶಸ್ತಿಗಳು -

ಶ್ರೇಷ್ಠ ಚಿತ್ರಕಥೆ (National award for best screenplay)

ಹಾಗು

ಶ್ರೇಷ್ಠ ಪ್ರಾದೇಶಿಕ ಚಿತ್ರ (National award for best   feature film in Kannada)

 

ಪ್ರದರ್ಶನ

ದಿನಾಂಕ          :        13 ಮಾರ್ಚ್ 2011, ಭಾನುವಾರ

ಸಮಯ          :        ಮಧ್ಯಾಹ್ನ  3.30 ಕ್ಕೆ

          ಸ್ಥಳ                  :        ಕೆ ಎಚ್ ಕಲಾಸೌಧ, ರಾಮಾಂಜನೇಯ ಗುಡ್ಡದ ಆವರಣ,     ಹನುಮಂತನಗರ, ಬೆಂಗಳೂರು

            ಪ್ರವೇಶ ದರ       :         100 ರೂಪಾಯಿಗಳು (ಒಬ್ಬರಿಗೆ)

 

 

 

ABOUT THE MOVIE

 

http://en.wikipedia.org/wiki/Kanasemba_Kudureyaneri

 

http://www.deccanherald.com/content/119825/kanasemba-kudureyaneri.html

 

http://www.rediff.com/movies/review/south-review-kanasemba-kudureyaneri-a-must-watch/20101213.htm

 

http://ibnlive.in.com/news/mami-review-kanasemba-kudureyaneri-riding-the-stallion-of-a-dream/133940-8-66.html

 

http://en.wikipedia.org/wiki/Girish_Kasaravalli

 




KKE_mailer-web.jpg
Reply all
Reply to author
Forward
0 new messages