Snehithare,
Nimma gamanakke...
Anand MB
--- On Wed, 30/3/11, Girish BT ಗಿರೀಶ <btgi...@yahoo.com> wrote:
From: Girish BT ಗಿರೀಶ <btgi...@yahoo.com>
Subject: [Kannada] ಶ್ನೈಡರ್ ಎಲೆಕ್ಟ್ರಿಕ್ ನಲ್ಲಿ ಬೇರೆ ಬೇರೆ ರೀತಿಯ ಹುದ್ದೆಗಳಿವೆ [1 Attachment]
To: "IT-Kannadigas" <ITKann...@yahoogroups.com>, kann...@yahoogroups.com, "ITKannadigaru" <IT-Kann...@yahoogroups.com>, "KAnnadaIT" <kanna...@yahoogroups.com>, "Kannada" <kan...@yahoogroups.com>, "Kannada Engineers" <kannad...@yahoogroups.com>, "kannada_kasturi" <kannada...@yahoogroups.com>, "kannadakannadi" <kannada...@yahoogroups.com>, "ellakavi" <ella...@yahoogroups.com>, "Kahale" <kah...@yahoogroups.com>, "UttaraKarnataka" <UttaraK...@yahoogroups.com>
Date: Wednesday, 30 March, 2011, 8:42 AM
[Attachment(s) from =?utf-8?B?R2lyaXNoIEJUIOCyl+Cyv+CysOCzgOCytg==?= included below]
ಗೆಳೆಯರೇ,
ಶ್ನೈಡರ್ ಎಲೆಕ್ಟ್ರಿಕ್ ನಲ್ಲಿ ಬೇರೆ ಬೇರೆ ರೀತಿಯ ಹುದ್ದೆಗಳಿವೆ. ಜೊತೆಗೆ
ಕಳುಹಿಸಿರುವ ಪುಟಗಳಲ್ಲಿ ನಿಮಗೆ ಹಾಗೂ ನಿಮ್ಮ ಕನ್ನಡದ ಮಿತ್ರರಿಗೆ ಹೊಂದಿಕೆಯಾಗುವ ಹುದ್ದೆಗಳಿದ್ದರೆ ನಿಮ್ಮ ರೆಸ್ಯುಮೆಯನ್ನು ನನ್ನ ವಿಳಾಸಕ್ಕೆ ಕಳುಹಿಸಿಕೊಡಿ. ನಾನು ಅದನ್ನು ಮುಂದೆ ಸಂಬಂಧಪಟ್ಟವರಿಗೆ ಕಳುಹಿಸಿ ಕೊಡುತ್ತೇನೆ.
ಮಿಂಚೆಯ ವಿಷಯದಲ್ಲಿ, ಕನ್ನಡದಲ್ಲಿ ಶ್ನೈಡರ್ ಎಲೆಕ್ಟ್ರಿಕ್ ಎಂದು ಮೊದಲು ಬರೆದು ನಂತರ ಇಂಗ್ಲೀಷಿನಲ್ಲಿ ನೀವು ಯಾವ ಹುದ್ದೆಗೆ ಅರ್ಜಿ ಕಳುಹಿಸುತ್ತಿರುವಿರೋ ಅದರ ವಿವರವನ್ನು ಕಡ್ಡಾಯವಾಗಿ
ಬರೆಯತಕ್ಕದ್ದು. ಇಲ್ಲದಿದ್ದಲ್ಲಿ ಮಿಂಚೆಯನ್ನು ಕೋಡಲೇ ಅಳಿಸಿಹಾಕುತ್ತೇನೆ. ಕನ್ನಡಿಗರಲ್ಲದೇ ಬೇರೆ ಯಾರದೋ ರೆಸ್ಯುಮೆ ಬಂದರೂ ಅಷ್ಟೇ, ಕೋಡಲೇ ಅಳಿಸಿಹಾಕುತ್ತೇನೆ.
ಗಿರೀಶ
Attachment(s) from anand mb
1 of 1 File(s)