ಕನ್ನಡ ಓದಲಿಕ್ಕೆ ಬರುತ್ತೆ.. ದೈನಿಕವೊಂದರ ವಿರುದ್ಧ ಪುನೀತ್ ಆಕ್ರೋಶ

0 views
Skip to first unread message

eenaduind...@gmail.com

unread,
Aug 13, 2015, 2:09:36 AM8/13/15
to Gulbarga Kannada Mails
ಬೆಂಗಳೂರು: ಕನ್ನಡ ಚಿತ್ರರಂಗ ಸದಾ ನೆನಪಿನ್ನಲ್ಲಿಟ್ಟುಕೊಳ್ಳುವ ನಟ ಡಾ. ರಾಜ್ಕುಮಾರ್‌. ಕನ್ನಡವೇ ಉಸಿರಾಗಿಸಿಕೊಂಡಿದ್ದ ವರನಟ ಡಾ. ರಾಜ್‌, ಕನ್ನಡ ನಾಡು-ನುಡಿಗಾಗಿ ಅದೆಷ್ಟೋ ಹೋರಾಟ ಮಾಡಿದವರು. ಆದರೆ ಇವರ ಮಗ ಪುನೀತ್ರಾಜ್ಕುಮಾರ್ಗೆ ಕನ್ನಡವನ್ನು ಓದೋಕೆ ಕೂಡಾ ಬರೋದಿಲ್ಲ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿತ್ತು. ವರದಿಗೆ ಪುನೀತ್ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

http://goo.gl/XvmAoA
33.png
Reply all
Reply to author
Forward
0 new messages