ನನ್ನ ಹಾಗೆ ನೀವೂ ಹೆಲ್ಮೆಟ್ ಹಾಕ್ಕೊಂಡು ಪ್ರಾಣ ಉಳಿಸ್ಕೊಳ್ರಪ್ಪ!

0 views
Skip to first unread message

eenaduind...@gmail.com

unread,
Aug 1, 2015, 1:43:45 AM8/1/15
to Gulbarga Kannada Mails
ನವದೆಹಲಿ: ಜಗತ್ತಿನಲ್ಲಿ ಜೀವಕ್ಕಿಂತ ಹೆಚ್ಚು ಬೆಲೆ ಉಳ್ಳದ್ದು ಯಾವುದಿದೆ ಹೇಳಿ. ಎಲ್ಲರಿಗೂ ತಮ್ಮ ಜೀವ ರಕ್ಷಣೆ ಬಗ್ಗೆ ಎಲ್ಲಿಲ್ಲದ ಕಾಳಜಿ. ಅದಕ್ಕೆ ಅಲ್ಲವೇ ಬೈಕ್‌‌‌ನಲ್ಲಿ ಹೋಗುವಾಗ ಅಬಾಲವೃದ್ಧರಾದಿಯಾಗಿ ಎಲ್ಲರೂ ತಮ್ಮ ತಲೆಯ ರಕ್ಷಣೆಗೆಂದು ಹೆಲ್ಮೆಟ್ ಧರಿಸುವುದು.

http://goo.gl/pzNrr1
33.png
Reply all
Reply to author
Forward
0 new messages