ಮಲಗಿದ್ದ ಬೆಡ್ವರೆಗೆ ಬಂದವನಿಗೆ ಯುವತಿ ಮಾಡಿದ್ದೇನು ? ವಿಡಿಯೋ ನೋಡಿ

0 views
Skip to first unread message

eenaduind...@gmail.com

unread,
Aug 26, 2015, 1:52:03 AM8/26/15
to Gulbarga Kannada Mails

ಲಕ್ನೋ: ಎಲ್ಲಿ ನೋಡಿದರೂ ಕಾಮುಕರ ಅಟ್ಟಹಾಸ ಮಿತಿ ಮೀರುತ್ತಿದೆ. ದುರುಳರ ದುರ್ಬುದ್ಧಿಗೆ ಯುವತಿಯರು, ಮಹಿಳೆಯರೂ ಬಲಿಯಾಗುತ್ತಿದ್ದಾರೆ. ಆದರೆ ಉತ್ತರಪ್ರದೇಶದ ಯುವತಿಯೋರ್ವಳು ತನ್ನನ್ನು ಚುಡಾಯಿಸುತ್ತಿದ್ದ ಹಾಗೂ ತನ್ನ ಮೇಲೆ ಅತ್ಯಾಚಾರವೆಸಗಲು ಬಂದಿದ್ದ ದುರುಳನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಲಕ್ನೋದಲ್ಲಿ ಜರುಗಿದೆ.

http://goo.gl/Gpq88G
Reply all
Reply to author
Forward
0 new messages