Namaskara Snehithare,
Nimma gamanakke, idanna yaake forward maadtiddene gotha? yella kannada groups galie? ee minche kannadadalli ide adakke, artha aagirbeku allave?
Kannadiga(swam...@yahoo.com),
Olle kelsa ri, skhamisi kanglish nalli minche baritiruvudakke.
Ulida snehithare time sikkaga evara thara minche kannadadalli compose maadi kalisi, def we can make an Impact,Dayavittu idanna abhyaasa maadikolli, namma ulivigaagi , namma uddarakkoskara.
aadastu nammavarigae sahaaya aagabohudeno, horagade jana tumba smart aagiddare, neevugalu kannadadalli mail maadidru, adrallu kooda hora rajyadavaru irthare, adakke avara jaatakavannu check maadi, forward maadi, idu kaligaala.
Vandanegalu
Anand MB
Bengaluru
--- On Tue, 8/3/11, kannadiga <swam...@yahoo.com> wrote:
From: kannadiga <swam...@yahoo.com>
Subject: [ellaKAVI] ಎಸ್ ಎ ಪಿ ಲ್ಯಾಬ್ಸ್ ನಲ್ಲಿ ಅವಕಾಶಗಳು - ಮಹಿಳೆಯರಿಗೆ ಮಾತ್ರ
To: "aviratha" <avir...@yahoogroups.com>, "ellakavi" <ella...@yahoogroups.com>
Date: Tuesday, 8 March, 2011, 10:56 AM
ಗೆಳೆಯರೇ
ಎಸ್ ಎ ಪಿ ಲ್ಯಾಬ್ಸ್ ನಲ್ಲಿ ಅವಕಾಶಗಳು - ಮಹಿಳೆಯರಿಗೆ
ಮಾತ್ರ
ಕೆಳಕಂಡ ನಿಭಂಧನೆಗಳನ್ನು ಓದಿ ನಂತರವಷ್ಟೇ ನಿಮ್ಮ ಜಾತಕವನ್ನು ಕಳಿಸಿ ಇವರಿಗೆ apnagu@gmail.ಕಾಂ
ಸಬ್ಜೆಕ್ಟ್ ಹೀಗಿರಲಿ - ಪದವಿ / ವಿಭಾಗ / ಪಾಸಾದ ವರ್ಷ (2011 ಕಡ್ಡಾಯ) / ಒಟ್ಟು ಅಂಕ
ಜಾತಕ - ಮಹಿಳೆಯರದ್ದಾಗಿರಬೇಕು ಮತ್ತು
ಬಿ ಇ / ಬಿ ಟೆಕ್ / ಎಂ ಟೆಕ್ ರವರು ಕಂಪ್ಯೂಟರ್ ಸೈನ್ಸ್ /
ಇನ್ಫಾರ್ಮಶನ್ ಟೆಕ್ನಾಲಜಿ ನಲ್ಲಿ 2011 ರಲ್ಲಿ ಪಾಸಾಗಿರುವರಾಗಿರಬೇಕು ಮತ್ತು
ಎಲ್ಲ ವರ್ಷಗಲ್ಲಿ ತೆಗೆದ ಅಂಕ ಕನಿಷ್ಠ 70% ಇರಬೇಕು
ಮೊದಲ
ಸುತ್ತಿನಲ್ಲಿ (ಜಾತಕ ಸರಿ ಹೊಂದಿದಲ್ಲಿ ಮಾರ್ತ್ರ ನಿಮಗೆ ಕರೆ ಬರುವುದು) ನಂತರ
ಆನ್ಲೈನ್ ಟೆಸ್ಟ್ ಗೆ ಸೂಚನೆ ಬರುತ್ತದೆ - March 16, 2011 ರಂದು
ಲಾಗ್ ಇನ್ ದೆತೈಲ್ಸ್ ಬರುತ್ತದೆ - March 18, 2011 ರಂದು
ಆನ್ ಲೈನ್ ಟೆಸ್ಟ್ ಇರುತ್ತದೆ - March 19, 2011 ರಂದು
ಆನ್ ಲೈನ್ ಟೆಸ್ಟ್ ರೆಸುಳ್ತ್ಸ್ ಬರುತ್ತದೆ - March 21, 2011
ರಂದು
ಟೆಕ್ನಿಕಲ್ ಟೆಸ್ಟ್ ಇಂಟರ್ವ್ಯೂ ಕರೆ ಶಾರ್ಟ್ ಲಿಸ್ಟ್ ಆದವರಿಗೆ ಮಾತ್ರ ಮಿಂಚೆ ಮೂಲಕ ಬರುತ್ತದೆ
ಇಂತಿ
ತಿಪ್ಪೇಸ್ವಾಮಿ ಎಚ್