೨೦೧೧-೨೦೧೨ ಅವಿರತ ದಿನಸೂಚಿಗಾಗಿ ಚಿತ್ರಗಳ ಆಹ್ವಾನ - ಕಡೆಯ ಅಹ್ವಾನ [2 Attachments]

1 view
Skip to first unread message

Gulbarga mail Box

unread,
Mar 11, 2011, 12:09:07 PM3/11/11
to glbmail...@googlegroups.com


 
ಸ್ನೇಹಿತರೆ,
ಕಳೆದ ಬಾರಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಅವಿರತ ಹೊರತಂದಿದ್ದ ದಿನಸೂಚಿಯು ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಬಾರಿಯೂ ಹಲವಾರು ಸದಸ್ಯರಿಂದ ಈ ದಿನಸೂಚಿಗಾಗಿ ಬೇಡಿಕೆ ವ್ಯಕ್ತವಾಗಿದ್ದು, ೨೦೧೧ ರ ಯುಗಾದಿಯ ಹೊತ್ತಿಗೆ ಇದನ್ನು ಹೊರತರುವ ಯೋಜನೆ ಇದೆ. ಹಾಗಾಗಿ ಕಳೆದ ಬಾರಿಯಂತೆ ಅವಿರತ ಸದಸ್ಯರಿಂದ ದಿನಸೂಚಿಗಾಗಿ ಚಿತ್ರಗಳನ್ನು ಆಹ್ವಾನಿಸುತ್ತಿದ್ದೇವೆ. ಚಿತ್ರಗಳನ್ನು ನನಗೆ ಜನವರಿ ೩೧ ೨೦೧೧ ರ ಒಳಗೆ ಕಳುಹಿಸಿಕೊಡಿ.      
 
ಧನ್ಯವಾದ,
ಗುರು
 
ವಿ. ಸೂ: ಚಿತ್ರಗಳನ್ನು ನನಗೆ ಮಾತ್ರ ಕಳುಹಿಸಿ. ವಿಷಯ "೨೦೧೧-೨೦೧೨ ಅವಿರತ ದಿನಸೂಚಿಗಾಗಿ ಚಿತ್ರಗಳ ಆಹ್ವಾನ " ಎಂದಿರಲಿ.
__._,_.___

Attachment(s) from Anand h

2 of 2 Photo(s)

Recent Activity:
Naadigaagi Niranthara........
.

__,_._,___

Reply all
Reply to author
Forward
0 new messages