ಕ್ಯಾಮರಾದಲ್ಲಿ ಸೆರೆಯಾಯ್ತು ಪ್ರೇಮಿಗಳ ಸರಸ-ಸಲ್ಲಾಪ

0 views
Skip to first unread message

eenaduind...@gmail.com

unread,
Aug 4, 2015, 3:17:14 AM8/4/15
to Gulbarga Kannada Mails
ರಾಯಚೂರು: ಮಾನ್ವಿ ತಾಲೂಕಿನ ಲಕ್ಕಮದಿನ್ನಿ ಗ್ರಾಮದ ಹೊರವಲಯದಲ್ಲಿ ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿದ್ದವು. ಶಿವಪ್ಪ ತಾತಾ ಗದ್ದುಗೆ ಬಳಿ ಇರುವ ಜಮೀನಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಹಾವುಗಳ ಮಧ್ಯೆ ಸಮ್ಮಿಲನ ಏರ್ಪಟ್ಟಿತ್ತು.

http://goo.gl/ouYw8g
33.png
Reply all
Reply to author
Forward
0 new messages