Looking for Kannadigas in Gurgaon sector 20.

24 views
Skip to first unread message

Srinivasa

unread,
Aug 17, 2025, 2:03:55 AMAug 17
to Gurgaon Kannada Sangha
Hii friends, ಎಲ್ಲರಿಗೂ ನಮಸ್ಕಾರ. ನಾನು ಹೊಸ ಉದ್ಯೋಗ ಸಿಕ್ಕಿದ್ದರಿಂದ ಗುರುಗ್ರಾಮ್ ಗೆ ಬಂದಿದ್ದೇನೆ. ಪ್ರಸ್ತುತ sector 20 ನಲ್ಲಿ ಇದ್ದೇನೆ. ಇಲ್ಲಿ ಯಾರಾದರೂ ಕನ್ನಡಿಗರು ಇದ್ರೆ ತಿಳಿಸಿ. ಹಾಗೂ ಇಲ್ಲಿ ಕರ್ನಾಟಕದಲ್ಲಿನ ಊಟದ tiffin services ಇದ್ರೆ ದಯವಿಟ್ಟು ತಿಳಿಸಿಕೊಡಿ.

Reply all
Reply to author
Forward
0 new messages