Log In: 2025-10-18

3 views
Skip to first unread message

RTI Anand

unread,
Oct 18, 2025, 9:35:22 AM (3 days ago) Oct 18
to Citizens' Action Forum

ದೈನಂದಿನ ಮಾಹಿತಿ

• 13,352 ಶಿಕ್ಷಕರ ನೇಮಗ ಸುಲಭ

• ಕಸಾಪ ಸಿಬ್ಬಂದಿಗೆ 6 ತಿಂಗಳು ವೇತನ ಬಿಡುಗಡೆ

• ಮತಗಳವು ಆರೋಪ ಗುತ್ತೇದಾರ್ಗೆ ಸಂಕಷ್ಟ

• BESCOM ನ RMU ಗಳ ದೋಷ ತಡೆಗಟ್ಟುವಿಕೆ ಟೆಂಡರಿನಲ್ಲಿ ಭಾಗವಹಿಸಲು ಕೊನೆ ದಿನಾಂಕ 19-11-2025

• KREIS ನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಟೆಂಜರಿನಲ್ಲಿ ಭಾಗವಹಿಸಲು ಕೊನೆ ದಿನಾಂಕ 07-11-2025

• ನೈಋತ್ಯ ರೈಲ್ವೆಯಲ್ಲಿ ನೇಮಕಾತಿ

• KMIO ನ ವಿವಿಧ ಟೆಂಡರಿನಲ್ಲಿ ಭಾಗವಹಿಸಲು ಕೊನೆ ದಿನಾಂಕ 31-10-2025

• ಆನೇಕಲ್ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಸರ್ಜಾಪುರ ಹೋಬಳಯಲ್ಲಿನ ಕೈಗಾರಿಕೆ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಗಲಾವಣೆ  ಆಕ್ಷೇಪಣೆ ಸಲ್ಲಿಸಲು ಕೊನೆ ದಿನಾಂಕ 02-11-2025

• KSMSCL ನ ವಿವಿಧ ಟೆಂಡರುಗಳು

ದೈನಂದಿನ ಮಾಹಿತಿಗಾಗಿ ಕೆಳಗಿನ ಕೊಂಡಿ ಒತ್ತಿ: 

https://sites.google.com/view/ips-farm/i/information-daily

Reply all
Reply to author
Forward
0 new messages