ಪಶುಗಳಿಗೆ ಆಯುರ್ವೇದ ಚಿಕಿತ್ಸೆ ನೀಡುವ ಚಿತ್ರ ತುರ್ತಾಗಿ ಬೇಕಿತ್ತು

2 views
Skip to first unread message

Ganadhalu Srikanta

unread,
May 9, 2016, 1:03:00 PM5/9/16
to Shree Padre, Shivananda Kalave, shivaram pailoor, mallikarjuna hosapalya, Na Karanth, Poornaprajna Belur, Harish Halemane, Anitha Pailoor, Nagesh Hegde, CAM-D...@googlegroups.com
ಎಲ್ಲರಿಗೂ ನಮಸ್ಕಾರ,

ಸಂಬಾರ ಪದಾರ್ಥಗಳನ್ನು ಬಳಸಿ ಜಾನುವಾರುಗಳಿಗೆ ಮನೆ ಮದ್ದು ತಯಾರಿಸುವ ಕುರಿತು ಒಂದು ಪುಸ್ತಕ ಹೊರ ತರುತ್ತಿದ್ದೇವೆ. ಅದಕ್ಕೆ ಕವರ್ ಪೇಜ್ ಮಾಡಬೇಕು. ಸೂಕ್ತ ಪಿಕ್ಚರ್ ಗಾಗಿ ಹುಡುಕಾಡುತ್ತಿದ್ದೇನೆ.
ಜಾನುವಾರವೊಂದಕ್ಕೆ ಗೊಟ್ಟದಿಂದ  ಔಷಧ ಕುಡಿಸುವಂತಹ ಚಿತ್ರವಿದ್ದರೆ ಚೆನ್ನಾಗಿರುತ್ತದೆ. ಯಾರ ಬಳಿಯಾದರೂ ಇದ್ದರೆ ದಯವಿಟ್ಟು ತುರ್ತಾಗಿ ಕಳಿಸಿಕೊಡಿ.
ಇಷ್ಟೇ ಇದರ ಜತೆಗೆ ಇನ್ನಾವುದೇ ದೇಸಿ ವಿಧಾನದಲ್ಲಿ ಔಷಧಿ ನೀಡುವ ಚಿತ್ರಗಳಿದ್ದರೂ ಹಂಚಿಕೊಳ್ಳಿ. 

ಧನ್ಯವಾದಗಳು,
ವಿಶ್ವಾಸದಿಂಧ
ಗಾಣಧಾಳು ಶ್ರೀಕಂಠ

--
Ganadhalu Srikanta,
Journalist
No.31, 'NELE', 1st 'A' Main, Opp: Anjaneya Temple, Siddeshwara Layout, Shidedahalli, 
Nagasandra Post, 
Bangalore - 560073, Mobile: 9900590599
Reply all
Reply to author
Forward
0 new messages