ದಿನ ಪತ್ರಿಕೆಗಳ ಕೃಷಿ ಪುರವಣಿ ಸಂಪಾದಕರ ಈ ಮೇಲ್ ವಿಳಾಸ

43 views
Skip to first unread message

Anitha Pailoor

unread,
Feb 5, 2013, 8:01:41 AM2/5/13
to cam-dharwad
ವಂದನೆಗಳು.
 
ಪುನರ್ಮನನ ಶಿಬಿರದಲ್ಲಿ ನಿರ್ಧರಿಸಿದಂತೆ ಎಲ್ಲರ ಅನುಕೂಲಕ್ಕಾಗಿ ದಿನಪತ್ರಿಕೆಗಳ ಕೃಷಿಪುಟಗಳ ಸಂಪಾದಕರ ಈ ಮೇಲ್ ಐಡಿಗಳನ್ನು ಪಟ್ಟಿ ಮಾಡುತ್ತಿದ್ದೇನೆ. ಹೊಸದಿಗಂತ ಪತ್ರಿಕೆಯಲ್ಲಿ ಕೃಷಿ ಪುಟದ ಜವಾಬ್ದಾರಿ ಯಾರದ್ದೆಂದು ನನಗೆ ಗೊತ್ತಿಲ್ಲ. ಹರ್ಷವರ್ಧನ ಶೀಲವಂತ ಅವರಿಗೆ ಈ ಮಾಹಿತಿ ನೀಡುವಂತೆ ಕೋರುತ್ತಿದ್ದೇನೆ.
 
ಕಾಮ್ ನ್ಯೂಸ್ ನಲ್ಲಿ ಬಳಸಿಕೊಳ್ಳುವುದಕ್ಕಾಗಿ ಕಾಮ್ ಫೆಲೋಗಳೆಲ್ಲರೂ ಅಕ್ಟೋಬರ್, ನವೆಂಬರ್, ಡಿಸೆಂಬರ್ ಹಾಗೂ ಜನವರಿಯಲ್ಲಿ ಪ್ರಕಟಗೊಂಡ ಲೇಖನಗಳ ಶೀರ್ಷಿಕೆ, ಪತ್ರಿಕೆ ಹಾಗೂ ದಿನಾಂಕ ಇಷ್ಟು ವಿವರಗಳನ್ನು ಇದೇ ಶನಿವಾರದ ಒಳಗೆ ಕಳುಹಿಸುವಂತೆ ವಿನಂತಿ.  
 
 
 
ಕೃಷಿ ಪುಟಗಳ ಸಂಪಾದಕರ ಈ ಮೇಲ್ ಪಟ್ಟಿ:
 
ರಾಜಶೇಖರ ಹೆಗಡೆ ಜೋಗಿನ್ಮನೆ (ವಿಜಯವಾಣಿ)
 
ಸುಚೇತನಾ  (ಪ್ರಜಾವಾಣಿ) -
 
ವಾಣಿಶ್ರೀ (ಸಂಯುಕ್ತ ಕರ್ನಾಟಕ)
 

ಕಟ್ಟೆ ಗುರುರಾಜ್ (ಉದಯವಾಣಿ) -<katteg...@gmail.com>,

ರಾಧಾಕೃಷ್ಣ ಭಡ್ತಿ (ಕನ್ನಡಪ್ರಭ) -  abhya...@yahoo.co.in,

 ಚೆನ್ನಕೇಶವ (ವಿಜಯಕರ್ನಾಟಕ) -  l...@vijaykarnataka.com




--
Anitha Pailoor
Bangalore
9448410077


--
Anitha Pailoor
Bangalore
9448410077

Ganesh Hegde

unread,
Feb 5, 2013, 10:38:05 AM2/5/13
to CAM-D...@googlegroups.com
ಧನ್ಯವಾದಗಳು ಮೇಡಮ್,
ಕಾಮ್ ಗೂಗಲ್ ಗ್ರುಪ್ ನ ಎಲ್ಲಾ ಮೈಲ್ ಗಳು ನನಗೆ ಬರುತ್ತಿಲ್ಲವೇನೋ ಅನಿಸುತ್ತಿದೆ. ಏಕೆಂದರೆ ಅನಿತಾ ಮೇಡಂ ಕಳಿಸಿರುವ ಕೃಷಿಸಂಪಾದಕರ ಐಡಿ ಹೊಂದಿದ ಮೈಲ್ ೧೧೪ ನೆಯದಾದರೆ ಅದರ ಹಿಂದಿನವು ನನ್ನ ಇನ್ ಬಾಕ್ಸ್ ನಲ್ಲಿ ಇಲ್ಲ. ಲೇಟೆಸ್ಟ್ ಅಂದರೆ ೧೦೮ನೆಯದು.ಉಳಿದವು ಎಲ್ಲಿ ಹೋದವು?
ಪಾಲ ಇದಕ್ಕೆ ಉತ್ತರಿಸಬಹುದೇ?

2013/2/5 Anitha Pailoor <anitha...@gmail.com>
--
You received this message because you are subscribed to the Google Groups "ಕೃಷಿ ಮಾಧ್ಯಮ ಕೇಂದ್ರ - ಧಾರವಾಡ" group.
To unsubscribe from this group and stop receiving emails from it, send an email to CAM-Dharwad...@googlegroups.com.
To post to this group, send email to CAM-D...@googlegroups.com.
Visit this group at http://groups.google.com/group/CAM-Dharwad?hl=en.
For more options, visit https://groups.google.com/groups/opt_out.
 
 



--
Thanking You
Regards
Dr.Ganesh M.Hegde
Veterinary Officer
Veterinary Dispensary
Salkani, Sirsi (Uttara Kannada) 581 402
Mob: 94489 95595

Moin Jamkhandi

unread,
Feb 7, 2013, 8:55:49 AM2/7/13
to CAM-D...@googlegroups.com
ಮೇಡಂ ನಮಸ್ತೆ,
ಚೆನ್ನಾಗಿದ್ದೀರಾ? ನೀವು ಕಳುಹಿಸಿದ ಕೃಷಿಪುಟಗಳ ಸಂಪಾದಕರ ಈ ಮೇಲ್ ಐಡಿಗಳ ಪಟ್ಟಿ ತುಂಬಾ ಸಹಕಾರಿಯಾಗುತ್ತದೆ.
ಇತ್ತೀಚಿಗೆ ಪ್ರಕಟಗೊಂಡ ನನ್ನ ಲೇಖನಗಳು ಈ ಕೆಳಗಿನಂತಿವೆ.
1) ಶೀರ್ಷಿಕೆ : ಕಿತ್ತೂರ ಅರಿಷಿಣ ಚೆನ್ನಪ್ಪ. ಪತ್ರಿಕೆ : ಉದಯವಾಣಿ, ದಿನಾಂಕ : 01/10/2012
2) ಶೀರ್ಷಿಕೆ : ಕೃಷಿ ಪಂಡಿತನ ಝಿಗ್ ಝಾಗ್ ಬಾಳೆ. ಪತ್ರಿಕೆ : ಸಂಯುಕ್ತ ಕರ್ನಾಟಕ, ದಿನಾಂಕ : 10/10/2012

ಧನ್ಯವಾದಗಳು

ಕೆ.ಎ.ಜಮಖಂಡಿ
ಕೃಷಿ ಇಲಾಖೆ, ಜಮಖಂಡಿ


2013/2/5 Anitha Pailoor <anitha...@gmail.com>
--

Nagaraj K M Hangal

unread,
Feb 9, 2013, 10:31:09 PM2/9/13
to CAM-D...@googlegroups.com
ಮೇಡಂ ನಮಸ್ತೆ,
ಅಕ್ಟೋಬರ್ ೨೦೧೨ ರಿಂದ ಇಲ್ಲಿಯವರೆಗೆ ಪ್ರಕಟವಾದ ಲೇಖನಗಳ ಮಾಹಿತಿ ಇಲ್ಲಿದೆ.

ಸಂ           ಶೀರ್ಷಿಕೆ                                  ಪತ್ರಿಕೆ                               ದಿನಾಂಕ 

.೧)      ಯಶೋದಮ್ಮನ ಯಶೋಗಾಥೆ         ಪ್ರಜಾವಾಣಿ                        ೯-೧೦-೨೦೧೨

೨)      ಆರೋಗ್ಯಕ್ಕೆ ಕೆಂಪಕ್ಕಿ                    ತರಂಗ                              ೭-೨-೨೦೧೩

ಧನ್ಯವಾದಗಳು

ನಿಮ್ಮವ 

ಡಾ ನಾಗರಾಜ ಕೆ. ಎಂ.
ಶಿವಮೊಗ್ಗ  


2013/2/7 Moin Jamkhandi <jkm...@gmail.com>



--
Dr. Nagaraj, K. M.
Veterinary Officer, Hanasavadi,
Shimoga  - 577 216
Mob : 94481 65747
E-mail: nagar...@gmail.com
 
 
DEDICATED TO SERVE DUMB ANIMALS
Reply all
Reply to author
Forward
0 new messages