ರಾಬರ್ ಫ್ಲೈ - ಕೀಟಲೋಕದ ಅದ್ಭುತ ಬೇಟೆಗಾರ

0 views
Skip to first unread message

Palachandra

unread,
Jul 9, 2016, 12:28:05 AM7/9/16
to cam-d...@googlegroups.com
ರಾಬರ್ ಫ್ಲೈ ನೊಣದ ಗಣವಾದ "ಡಿಪ್ಟೆರ"ಕ್ಕೆ ಸೇರಿದ ಕೀಟಲೋಕದ ಅದ್ಭುತ ಬೇಟೆಗಾರ. ಇದುವರೆಗೆ ಕ್ಲಿಕ್ಕಿಸಿದ ಕೆಲವು ಚಿತ್ರಗಳು.

ರಾಬರ್ ಮತ್ತು ವೀವರ್ ಸೆಣೆಸಾಟ



ಮೊಟ್ಟೆ ಇಡುತ್ತಿರುವ ರಾಬರ್



ರಾಬರ್-ನ ಮೊಟ್ಟೆಗಳು




ಕೀಟಲೋಕದ ಇನ್ನೊಬ್ಬ ನಿಸ್ಸೀಮ ಹಾರಾಟಗಾರ ಡ್ರಾಗನ್ ಫ್ಲೈಯನ್ನು ಕೆಡವಿದ ರಾಬರ್





--
Regards,
PaLa

Shree Padre

unread,
Jul 9, 2016, 3:11:04 AM7/9/16
to CAM-D...@googlegroups.com
ವಾವ್! ಪಾಲ, ಮತ್ತೊಮ್ಮೆ ಮನದ ಬೇಸರ ಕಳೆಯುವ ಅದ್ಭುತ ಚಿತ್ರಗಳು.
ಇದರ ಹಿಂದೆ ಇರುವ ತಪಸ್ಸು ಗೊತ್ತಿರುವವರಿಗೇ ಗೊತ್ತು!
ಇಂಥ ಚಿತ್ರಕತೆಗಳಲ್ಲೇ ಸ್ಪೆಶಲೈಸ್ ಮಾಡಿ.

ಶುಭ ಹಾರೈಕೆ ಅಂತ ಔಪಚಾರಿಕವಾಗಿ ಮತ್ತೆ ಹೇಳಬೇಕಿಲ್ಲ, ಅಲ್ವೇ?
ಇಂಥ ಅನನ್ಯ ಚಿತ್ರಕತೆ ಬಡಿಸುತ್ತಿರಿ - ನಮ್ಮ ಸಣ್ಣ ಗುಂಪಿಗಲ್ಲ - ಜಗತ್ತಿಗೆ!
ನಿಮಗದು ಸಾಧ್ಯ!

ಶ್ರೀ

 

 
Shree Padre
Editor, Adike Patrike
Post Vaninagar
Via: Perla - Kerala 
India 671 552
(04998)  266  148 
Skype: shree.padre
_________________________________________________________________
Deposit rain in Earth Bank during monsoon; It acts as ATM in Summer!
__________________________________________________________________

--
You received this message because you are subscribed to the Google Groups "ಕೃಷಿ ಮಾಧ್ಯಮ ಕೇಂದ್ರ - ಧಾರವಾಡ" group.
To unsubscribe from this group and stop receiving emails from it, send an email to CAM-Dharwad...@googlegroups.com.
To post to this group, send email to CAM-D...@googlegroups.com.
Visit this group at https://groups.google.com/group/CAM-Dharwad.
For more options, visit https://groups.google.com/d/optout.

Lalitha Rao

unread,
Jul 11, 2016, 12:14:20 AM7/11/16
to CAM-D...@googlegroups.com
ತುಂಬ ಚೆನ್ನಾಗಿದೆ . 
ಧನ್ಯವಾದಗಳು . 
ಲಲಿತಾ 

2016-07-09 9:58 GMT+05:30 Palachandra <palac...@gmail.com>:

--

poornaprajnabelur

unread,
Jul 11, 2016, 5:24:02 AM7/11/16
to ಕೃಷಿ ಮಾಧ್ಯಮ ಕೇಂದ್ರ - ಧಾರವಾಡ, cam-d...@googlegroups.com, palac...@gmail.com
NIMMA PRATIBHE INNASTU HORABARALI

POORNAPRAJNA

Anusuya Sharma

unread,
Jul 11, 2016, 11:05:07 AM7/11/16
to CAM-D...@googlegroups.com
ಅಪರೂಪದ ಚಿತ್ರಗಳು. ಹಂಚಿಕೊಂಡಿದ್ದಕ್ಕೆ  ನಿಮಗೆ ಧನ್ಯವಾದಗಳು.
ಅನೇಕ ಸುಂದರ ಚಿತ್ರಗಳು ನಿಮ್ಮಿಂದ ಬರಲೆಂಬುದೇ ನಮ್ಮೆಲ್ಲರ ನಿರೀಕ್ಷೆ., ಹಾರೈಕೆ.
ವಿಶ್ವಾಸಪೂರ್ವಕ,
ಅನುಸೂಯ.


--
Reply all
Reply to author
Forward
0 new messages