ಕೃತಜ್ಞತೆಗಳು ಕಾಮ್ ಬಳಗಕ್ಕೆ.

3 views
Skip to first unread message

Shashidhar Hemmanna

unread,
Nov 5, 2016, 1:17:18 AM11/5/16
to CAM-D...@googlegroups.com

ರಾಷ್ಟ್ರೀಯ ವಾಹಿನಿ "ದೂರದರ್ಶನ ಚಂದನ"ದ  ಉಡುಪಿ ಜಿಲ್ಲಾ ಸುದ್ದಿಗಾರನಾಗಿ ಆಯ್ಕೆ ಆಗಿದ್ದೇನೆ.
ಆಯ್ಕೆ ಪ್ರಕ್ರೀಯೆಯಲ್ಲಿ  ನನ್ನೆಲ್ಲ ಅರ್ಹತೆ ನಡುವೆ
" ಕಾಮ್ ಫೆಲೋಶಿಪ್ " ಪ್ರಮಾಣ ಪತ್ರ ಪ್ರಮುಖ ಮಾನದಂಡ ಆಗಿತ್ತು ಎಂದು ಹೇಳಲು ಹೆಮ್ಮೆಯಾಗುತ್ತಿದೆ.
*ಸಮಸ್ತ " ಕಾಮ್  ಬಳಗ " ಕ್ಕೆ ಧನ್ಯವಾದಗಳು.*

- ಶಶಿಧರ ಹೆಮ್ಮಣ್ಣ ಉಡುಪಿ. 9886822198

Reply all
Reply to author
Forward
0 new messages