(Rising Sun Beauty is like Enlightenment = ಉದಯಭಾನು ರವಿ ಮೂಡುವ ಸೊಬಗು, ಜ್ಞಾನೋದಯ ಪರಿ) ==>>
Fwd: My Third Article, a Poem in Kannada, for Havyasiri 2026, is here = ಉದಯಭಾನು ರವಿ ಮೂಡುವ ಸೊಬಗು, ಜ್ಞಾನೋದಯ ಪರಿ
Summary idea andor Abstract like English poem is here =
Eager for watching Rising Sun, Light Cloud Shielding View
Unease in Not Seeing, Dense Golden Hue Obscuring
Confusion Distraught in Being Not Sure Where the Sun is
Waiting, the Brighter Sun Appeared from Behind the Clouds
Severely Intense Light, Uncertainty Invisibility No More
Brings sure happy delight enlightened wisdom knowledge
It is sure beauty fascination charm, why feel sad unhappy
The delicate cloud was Gold, intense dense, not blocking shield,
Defining the seeing moment, it became that picture painting
Subject: My Third Article, a Poem in Kannada, for .., is here = ಉದಯಭಾನು ರವಿ ಮೂಡುವ ಸೊಬಗು, ಜ್ಞಾನೋದಯ ಪರಿ
To: ..
Cc: ..
My Third Article, a Poem in Kannada, for Havyasiri 2026, is here = ಉದಯಭಾನು ರವಿ ಮೂಡುವ ಸೊಬಗು, ಜ್ಞಾನೋದಯ ಪರಿ
by Dr Thirumala Raya Halemane, 13 Eagles Pass, Princeton, NJ, USA, Email – ..
ಉದಯಭಾನು ರವಿ ಮೂಡುವ ಸೊಬಗು, ಜ್ಞಾನೋದಯ ಪರಿ
ಬರೆದವರು = ತಿರುಮಲ ರಾಯ ಹಳೆಮನೆ
ಪದ್ಯದ ಸಾರ Abstract =
ಉದಯಭಾನು ಕಾಣುವ ತವಕ, ಲಘು ಮೋಡದ ಪರದೆ
ಅಗೋಚರದ ಕಸಿವಿಸಿ, ಘನ ಬಂಗಾರದ ಪರದೆ
ಹರುಷದಲಿ ಜ್ಞಾನವನು ಮಿಂಚಿಸಿದ ಮನೋಹರವದು ಬೇಸರವೇಕೆ
===
ಪದ್ಯದ ಪದಿಗಳು =
ಉದಯಭಾನು ಕಾಣುವ ತವಕದಲಿ ಕಾದು ನೋಡುವಾಗ
ಅರುಣೋದಯದಿ ತುಸು ಮೋಡದ ಪರದೆ ಕವಿದಿರುವಾಗ
ತೆಳ್ಳಗಿನ ಲಘು ಮೋಡವು ಅಡ್ಡವಿದ್ದು ತಡೆದಾಗ
ಬಂಗಾರದ ಆ ಹರುಷದಾ ಬಣ್ಣ ಅಲ್ಲೆಲ್ಲ ಹರಡಿದಾಗ
ಮುಗಿಲಿನ ಹಿಂದಿದ್ದ ಕಾಂತೀಯ ರವಿಯ ಗೋಚರ ಸಿಕ್ಕದಾಗ
ಅಗೋಚರದ ಕಸಿವಿಸಿ ಅನುಭವ ಸೂರ್ಯನೆಲ್ಲಿ ತಿಳಿಯದಾಗ
ತುಸು ಸಮಯವೇರಲು ದಿನಕರನ ಬಿಂಬ ಎದ್ದೆದ್ದು ಮೇಲೆ ಬಂದಾಗ
ಅಬ್ಬಬ್ಬಾ ಆ ದ್ಋಷ್ಟಿಯ ತೀವ್ರತೆಯೇ ಎಂಥಾ ದ್ಋಢ ಅನುಭವವೇ
ಸಾಕು ಸಾಕಪ್ಪ ಸಾಕು ಸಾಕಪ್ಪ
ಮನಸ್ಸು ಘಟ್ಟಿ ಪಂಚೇಂದ್ರಿಯಗಳೂ ಅದೇ ಕಡೇ
ಇನ್ಯಾಕೆ ಕನ್ಫ್ಯೂಷನ್ ಕಸಿವಿಸಿ ತಲೆಬೆರಕೆ ಅಧೈರ್ಯ
ಬೆಳಕೇರಿದಾಗ ಮಾಯವಾಯಿತು ಕತ್ತಲಿನ ಕಷ್ಟ
ಲಘು ಮೋಡವೇ ಘನ ಬಂಗಾರವಾಗಿತ್ತು ಕಾಣಿಸದ ಪರದೆಯಲ್ಲ
ಕಾಣಿಸದ ಪರದೆಯಲ್ಲ, ಕಾಣಿಸದ ಪರದೆಯಲ್ಲ
ಕಾಣುವ ಘಳಿಗೆಯನ್ನು ಚಿತ್ರಿಸಿದ ಚಿತ್ತಾರ ವಾಯಿತು
ಹರುಷದಲಿ ಜ್ಞಾನವನು ಮಿಂಚಿಸಿದ ಮನೋಹರವದು ಬೇಸರವೇಕೆ
ಮನೋಹರವದು ಬೇಸರವೇಕೆ, ಮನೋಹರವದು ಬೇಸರವೇಕೆ
=+=
Best Wishes, Aummm...
JAI HIND, JAI TRUTH & DHARMA,
JAI PRAJAA-PRABHUTWA DHARMA.
About The Author:
Dr Thirumala Raya Halemane was born and brought up initially in village near Kumbla in Kasaragod district (now in Kerala state) of TuLunaaDu region. His mother tongue is Kannada (Haveeka version), While in high school, also later, he has written poems & articles, also given talks, in Kannada language. Besides Kannada, he also knows TuLu, Hindi and English ... (see more info in other articles here by this author) .. ..
Author's Note:
Initially I wrote this poem as my hearty warm response poem for the beautiful poem by DR K R S MURTHY
"ಶ್ರೀ ಮೂರ್ತಿ ಅವರೇ ನಿಮ್ಮ ಚಂದದ ಪದ್ಯಕ್ಕೆ ನಾನು ಈ ತರ ಒಂದು ಬರೆದೆ , ಬರೆದು ಆನಂದವಾಯಿತು", I said. It had the title "ಅರುಣೋದಯದಲಿ ಕಾಣುವ ಸೊಬಗು, ಘನ ಬಂಗಾರದ ಪರದೆ", dated 2025 December 17. Now I have re-visited it making small changes and given it a new title, but the spirit and content remain the same.
ಶ್ರೀ ಮೂರ್ತಿ ಯವರ ಪದ್ಯ ಈ ಕೆಳಗಿದೆ, from his post =
ಮೋಡದಂಚಿನಲಿ ಬೆಳ್ಳಿ ಮಿಂಚಿದಂತೆ
ಡಾಕ್ತರ್ ಕೆ. ಆರ್. ಎಸ್ ಮೂರ್ತಿ
ಬೇಸರ ತುಂಬಿದ ಮುತ್ಸಂಜೆಯಲಿ ಮಂದ ಗಾಳಿ ತಂದ ತುಸು ಹಾಯಿಯಂತೆ
ಆಸರೆಯಾಗಿ ತುಂಬಿ ಬಂದೆ ಎದೆ ಕುಂದಿದ ದಿನಗಳಲಿ ಮಂದಹಾಸವನೇ ತಂದೆ
ಬೆಳಗಾಗಿ ಹೊತ್ತೇರಿ ಬಿಸಿಲು ಅಂಗಳದಲ್ಲೆಲ್ಲಾ ಉರಿಯುತಿದ್ದರೂ ಹಾಸಿಗೆಯಲಿದ್ದೆ
ಬೆಳಕಾಗಿ ಬಂದು ಪಟಪಟನೆ ಎದ್ದು ದಿನವ ಕಾತರದಿ ನೋಡುವನಾಗಿ ಮಾಡಿದೆ
ಮುದುರಿದ ಜೀವಕ್ಕೆ ವಿದ್ಯುತ್ತು ಮಿಂಚು ಹೊಡಿಸಿ ಚಕಚಕಿತ ಮಾನವನಾಗಿಸಿದೆ
ಮೋಡ ಕವಿದ ಸಂಜೆ ಇದ್ದಕ್ಕಿದ್ದಂತೆ ಕೆಂಪೇರಿದ ಆಗಸದ ಚಿತ್ತಾರ ಮೂಡಿಬಂದತೆ
Gundanna Chickmagalurಇದನ್ನು ತಾವು ಬರೆದಿದ್ದೇ?
ಹೆಣ್ಣಿನ ಸ್ವರೂಪದ
ಯಾರಿಗೆ ಬೇಕಾದರೂ ಅನ್ವಯಿಸಬಲ್ಲ ರೂಪಕ ಕವಿತೆಯಲ್ಲಿದೆ.....
ಭಾವನಾತ್ಮಕ ಕವಿತೆ;
ಅಭಿನಂದನೆಗಳು..
ಗುಂಡಣ್ಣ ಚಿಕ್ಕಮಗಳೂರು
===+++===
Date: 2026 January 31
Dr. Thirumala Raya Halemane
13 Eagles Pass
Princeton, NJ 08540, USA
EMAIL = ..
======++++++======