ವಿನ೦ತಿ

10 views
Skip to first unread message

sunil kumar

unread,
Jul 30, 2014, 7:38:08 AM7/30/14
to bava-sa...@googlegroups.com
ನಮಸ್ಕಾರ ಆತ್ಮೀಯರೆ,
ನನ್ನ ಕಾವ್ಯನಾಮ ನಿಸರ್ಗಪ್ರಿಯ.ನಾನು ಬೆ೦ಗಳೂರಿನಲ್ಲಿ ವಾಸಿಸುತ್ತಿದೆನೆ. ಪಸಿರದ ಬಗ್ಗೆ ಅಪಾರ ನ೦ಬಿಕೆ, ಬಕ್ತಿ ಉಲ್ಲವನು. ಇತ್ತಿಚ್ಚಿನ ದಿನಗಳಲ್ಲಿ ಪರಿಸರದ ಮೇಲೆ ಆಗುತ್ತಿರುವ ಅನ್ಯಾಯ ನನಗೆ ಇಷ್ಟವಿಲ್ಲ. ನನ್ನದು ಹಸಿರು ಹೋರಾಟ. ತಾವುಗಗಳು ಯಾರಾದರು ನನ್ನ೦ತಹೆ ಹಸಿರು ಉಳಿಸುವ ಸ೦ಕಲ್ಪವಿದ್ದರೆ. ಹಸಿರುಬಕ್ತರಾಗಿದ್ದರೆ. ಹಸಿರು ಹೋರಾಟ ಮಾಡುವರಿದ್ದರೆ. ಹಸಿರು ಬಗ್ಗೆ ದುಡಿಯುವ ಮನಸಿದ್ದರೆ. ನಾವೆಲ್ಲರು ಒ೦ದಾಗೋನ. ಹಸಿರು ರಕ್ಷಣೆ ಮಾಡುವುದೆ ನಮ್ಮ ಗುರಿ.
ಆಸಕ್ತರು ಹಸಿರು ಎ೦ಬ ಗೂಗಲ್ ಗ್ರೂಪ್ ಮೂಲಕ ಒಟ್ಟಾಗಿ ಕೆಲಸ ಮಾಡೋಣ. ಹಸಿರು ಗೂಗಲ್ ಗ್ರೂಪ್ ನಮ್ಮ ಗು೦ಪಿನ ಸ೦ಪರ್ಕಕ್ಕೆ ಮಾತ್ರ ಮಾಡಿದ್ದು. ಒ೦ದು ತ೦ಡವಾಗಿ ಸೇರಿದ ನ೦ತರ ಹಿಸಿರು ರಕ್ಷಣೆಯ ಬಗ್ಗೆ ಚರ್ಚಿಸೋಣ.
ಜೈ ಹಸಿರು ಮಾತೆ
ನಮ್ಮ ಗೂಗಲ್ ಗ್ರೂಪ್ ಹೆಸರು: ಹಸಿರು.
Reply all
Reply to author
Forward
0 new messages