ಒಂದು ಉಪಯುಕ್ತ ವಿಚಾರ:

5 views
Skip to first unread message

Rajaram

unread,
Aug 15, 2011, 8:09:20 AM8/15/11
to Bhava Sammilana -ಭಾವ ಸಮ್ಮಿಳನ
ಬರಹ ತಂತ್ರಾಂಶವನ್ನು ಉಪಯೂಗಿಸಿ ’ಜ್ಞ’ ಬರೆಯಬೇಕಾದರೆ 'j~ja' ಕೀಲಿಗಳನ್ನು
ಒತ್ತಬೇಕು. ಆದರೆ ಗೂಗಲ್ಲಿನ ಇ ಮೇಯಿಲಿನಲ್ಲಿ ಕನ್ನಡದಲ್ಲಿ ಬರೆಯಬೇಕಾದರೆ jnya
ಕೀಲಿಗಳನ್ನು ಒತ್ತಿ, ಬರುವ ಪದಗಳ ಪಟ್ಟಿಯಲ್ಲಿ ' ಜ್ಞ್ಯ' ಪದವನ್ನು ಆರಿಸಬೇಕು.
ಇದು ಅಷ್ಟು ಸಮಾಧಾನಕರವಲ್ಲ.
ರಾಜಾರಾಮ್
Reply all
Reply to author
Forward
0 new messages