Please note that the name of our group has been changed to Bhava
Sammilana -ಭಾವ-ಸಮ್ಮಿಳನ.
This change is done to avoid any similarity of the name with other
similar sounding groups.
We hope this change will make new members to join our group and hope
more of our existing members to post their messages.
ಮಾನ್ಯ ಸದಸ್ಯರೆ ಮತ್ತು ವಾಚಕರೆ,
ಈ ನಮ್ಮ ಗುಂಪಿನ ಹೆಸರನ್ನು ’ಭಾವ-ಸಮ್ಮಿಳನ’ ಎಂಬ ಹೆಸರಿಗೆ ಬದಲಿಸಿದೆ. ಇದೇ ತರಹ
ಹೆಸರಿರುವ ಇತರ ಗುಂಪುಗಳಿರುವುದರಿಂದ ಈ ಬದಲಾವಣೆಯು ಅಗತ್ಯವೆಂದು ಕಂಡುಬಂದಿತು. ಈ
ಬದಲಾವಣೆಯಿಂದ ನಮ್ಮ ಗುಂಪಿಗೆ ಹೊಸ ಸದಸ್ಯರು ಸೇರುವರೆಂದು ಬಯಸುತ್ತೇನೆ ಮತ್ತು ಈಗಲೇ
ಇರುವ ಸದಸ್ಯರುಗಳು ತಮ್ಮ ಪತ್ರಗಳನ್ನು ಹೆಚ್ಚಾಗಿ ಬರೆಯುವರೆಂದು ಭಾವಿಸುತ್ತೇನೆ.
ರಾಜಾರಾಮ್