AKS Presents Ugadi 2014 (ಯುಗಾದಿ ಸಂಭ್ರಮಾಚರಣೆ ೨೦೧೪)

16 views
Skip to first unread message

Austin Kannada Sangha TX

unread,
Mar 4, 2014, 12:27:14 AM3/4/14
to austinkan...@googlegroups.com


ಎಲ್ಲೆಲ್ಲೆಲ್ಲು ಹಬ್ಬ ಹಬ್ಬ, ಬಂತು ಯುಗಾದಿ ಹಬ್ಬ
ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ ||

ಆಸ್ಟಿನ್ ಕನ್ನಡ ಸಂಘ 
ಅರ್ಪಿಸುವ 
ಯುಗಾದಿ ಸಂಭ್ರಮಾಚರಣೆ ೨೦೧೪

ಎಲ್ಲರಿಗೂ ವಿಜಯನಾಮ ಸಂವತ್ಸರದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರತಿ ವರ್ಷದಂತೆ ಈ ವರ್ಷವೂ ಆಸ್ಟಿನ್ ಕನ್ನಡ ಸಂಘ ಯುಗಾದಿ ಹಬ್ಬವನ್ನು ನಿಮ್ಮೆಲ್ಲರ ಸಹಕಾರದಿಂದ ಆಚರಿಸಲಿದೆ.

ಇದೇ ಏಪ್ರಿಲ್ ೧೩ರ ಭಾನುವಾರದಂದು ಮಧ್ಯಾಹ್ನ ೩:೦೦ ಗಂಟೆಗೆ 
(9500 McNeil Dr, Austin, TX 78750)
ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ತಮ್ಮೆಲ್ಲರಿಗೂ ಆ.ಕ.ಸಂ. ಸಮಿತಿಯ ವತಿಯಿಂದ ಸ್ವಾಗತ ಸುಸ್ವಾಗತ. ತಾವೆಲ್ಲ ಕುಟುಂಬ ಸಮೇತರಾಗಿ ಆಗಮಿಸಿ ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಬೇಕಾಗಿ ಕೊರುವ...

ನಿಮ್ಮ ಪ್ರೀತಿಯ,
ಆ.ಕ.ಸಂ.

Austin Kannada Sangha, TX

proudly presents

Ugadi 2014

The AKS Team is excited to invite you to Ugadi 2014.  Come join us to celebrate the beginning of a fabulous New Year on

April 13, 2014 at 3:00 PM
at
9500 McNeil Dr, Austin, TX 78750

Please stay tuned for other details...


With Warm Regards,
AKS Committee
Reply all
Reply to author
Forward
0 new messages