AKS Newsletter - February 2014 (ಸಂಗೀತೋತ್ಸವ)

7 views
Skip to first unread message

Austin Kannada Sangha TX

unread,
Feb 13, 2014, 10:31:33 PM2/13/14
to austinkan...@googlegroups.com


ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ

Austin Kannada Sangha Newsletter 

Thursday, February 13, 2014

ಸಂಗೀತೋತ್ಸವ ೨೦೧೪

ಸರ್ವರಿಗೂ ನಮಸ್ಕಾರ,

ಕಳೆದ ಹಲವಾರು ವರುಷಗಳಿಂದ ಆಸ್ಟಿನ್ ಕನ್ನಡ ಸಂಘ ಸಂಗೀತೋತ್ಸವ ಕಾರ್ಯಕ್ರಮವನ್ನು ಹಮ್ಮಿ ಕೊಂಡು ಎಳೆ ಚಿಗುರು ಪ್ರತಿಭೆಗಳನ್ನು ಗುರುತಿಸಲು ಹಾಗೂ ನಮ್ಮ ನಾಡಿನ ಸಾಹಿತ್ಯ, ಸಂಗೀತ ಮತ್ತು ಸಂಸ್ಕ್ರುತಿಯ ವಿಕಾಸಕ್ಕೆ ಕೊಡುಗೆ ನೀಡಿರುವ ಮಹಾನ್ ಕವಿಗಳನ್ನು ಸ್ಮರಿಸಲು ಅವಕಾಶ ಮಾಡಿಕೊಟ್ಟಿದೆ.  

ಈ ವರುಷದ ಪ್ರಥಮ ಕಾರ್ಯಕ್ರಮ "ಸಂಗೀತೋತ್ಸವ" ಸಮಾರಂಭಕ್ಕೆ ತಮ್ಮೆಲ್ಲರನ್ನು ಸ್ವಾಗತಿಸಲು ಆಸ್ಟಿನ್ ಕನ್ನಡ ಸಂಘ ಬಹು ಸಂಭ್ರಮದಿಂದ ಕಾತುರವಾಗಿದೆ.  

"ಸರ್ವರಿಗೂ ಆದರದ ಸ್ವಾಗತ"

ದಿನಾಂಕ: ಶನಿವಾರ, ಫ಼ೆಭ್ರವರಿ ೨೨, ೨೦೧೪
ಸ್ಥಳ: ಸಾಯಿಬಾಬ ಮಂದಿರ, ಆಸ್ಟಿನ್

ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ, ಆನಂದಿಸಿ.

ಇತೀ,
ಆಸ್ಟಿನ್ ಕನ್ನಡ ಸಂಘ

Sangeethotsava 2014

Austin Kannada Sangha cordially invites you to the first family event of 2014 - Sangeethotsava!

Sangeethothsava is an annual event that provides a platform for local artists and young talent to perform classical / semi-classical compositions of Kannada literature. It also provides us with a chance to honor the great poets and saints for their contribution to our rich language and to keep our culture alive.

To continue this tradition, please join us on

Saturday, February 22nd, 2014 (2 PM – 5 PM)

at

Sri Shirdi Sai Baba Temple of Austin

2509 W New Hope Drive

Cedar Park, TX 78613

Packaged food and snacks will be available for sale at a nominal price (all proceeds from this sale will go to the temple).

Attend Sangeethotsava, enjoy the performances and encourage the local Kannada talent to help them achieve greater heights!

With Best Regards,
AKS Team

Facebook: https://www.facebook.com/groups/austinkannadasangha/ | Email:  austinkannadasanghatx@gmail.com | Google Groupsaustinkannadasangha@googlegroups.com | Websitewww.austinkannadasangha.org

Reply all
Reply to author
Forward
0 new messages