|
|
|
|
ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ Austin Kannada Sangha Newsletter Tuesday, March 11, 2014 |
|
|
ಎಲ್ಲೆಲ್ಲೆಲ್ಲು ಹಬ್ಬ ಹಬ್ಬ, ಬಂತು ಯುಗಾದಿ ಹಬ್ಬ ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ ||
ಆಸ್ಟಿನ್ ಕನ್ನಡ ಸಂಘ ಅರ್ಪಿಸುವ ಯುಗಾದಿ ಸಂಭ್ರಮಾಚರಣೆ ೨೦೧೪
ಎಲ್ಲರಿಗೂ ಜಯನಾಮ ಸಂವತ್ಸರದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರತಿ ವರ್ಷದಂತೆ ಈ ವರ್ಷವೂ ಆಸ್ಟಿನ್ ಕನ್ನಡ ಸಂಘ ಯುಗಾದಿ ಹಬ್ಬವನ್ನು ನಿಮ್ಮೆಲ್ಲರ ಸಹಕಾರದಿಂದ ಆಚರಿಸಲಿದೆ.
ಇದೇ ಏಪ್ರಿಲ್ ೧೩ರ ಭಾನುವಾರದಂದು ಮಧ್ಯಾಹ್ನ ೩:೦೦ ಗಂಟೆಗೆ (9500 McNeil Dr, Austin, TX 78750) ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತಮ್ಮೆಲ್ಲರಿಗೂ ಆ.ಕ.ಸಂ. ಸಮಿತಿಯ ವತಿಯಿಂದ ಸ್ವಾಗತ ಸುಸ್ವಾಗತ. ತಾವೆಲ್ಲ ಕುಟುಂಬ ಸಮೇತರಾಗಿ ಆಗಮಿಸಿ ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಬೇಕಾಗಿ ಕೊರುವ...
ನಿಮ್ಮ ಪ್ರೀತಿಯ, ಆ.ಕ.ಸಂ.
Austin Kannada Sangha, TX
proudly presents
Ugadi 2014
The AKS Team is excited to invite you to Ugadi 2014. Come join us to celebrate the beginning of a fabulous New Year on
April 13, 2014 at 3:00 PM at (9500 McNeil Dr, Austin, TX 78750)
Every year, the event is made special because of the enthusiastic participation from the local Kannadiga community. We request everyone to make this year's event special by showcasing your talents and skills during the Ugadi celebrations. We are now inviting cultural entries for Ugadi 2014. To help you plan your performance better, we have provided details on registration deadlines, age group, time limits and some general guidelines below.
Age Groups
Time Limits
Cultural Program Categories
Performance Guidelines
Volunteering / Patron Opportunities
Any event of this magnitude is impossible without the generous help & support of our volunteer/patron network. If you are interested in volunteering / become a patron for this event, please contact us at austinkann...@gmail.com.
AKS Committee would like to wish our participants the very best for the Ugadi performances! As always, we also request the support of the wider Kannada community to make this event a grand success!
With Warm Regards, AKS Committee
|
|