Fwd: Panel Discussion on Socio-education Survey in Karnataka, 2025 | 11 a.m., 26th October, 2025

4 views
Skip to first unread message

Poorna R

unread,
Oct 23, 2025, 8:33:57 AMOct 23
to alfex...@googlegroups.com


---------- Forwarded message ---------
From: Bahutva Karnataka <bahutvak...@gmail.com>
Date: Thu, 23 Oct 2025 at 17:43
Subject: Panel Discussion on Socio-education Survey in Karnataka, 2025 | 11 a.m., 26th October, 2025
To:


(ಕನ್ನಡಕ್ಕಾಗಿ ಕೆಳಗೆ scroll ಮಾಡಿ) 

Dear all, 

The Karnataka State Government has initiated a socio-educational survey across the state and this has sparked widespread debate and conversation. This October 26th, join us as we come together to understand the need for such a survey, its impact on the state's diverse communities and it role in addressing inequality. 

We hope to see you there! 

PanelDiscussion_Survey_English.png

Warmly,
Bahutva Karnataka
ಆತ್ಮೀಯರೇ, 

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯಾದ್ಯಾಂತ ಸಮಾಜ–ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಈ ಸಮೀಕ್ಷೆ ಎಲ್ಲಡೆ ವ್ಯಾಪಕವಾದ ಚರ್ಚೆಗಳನ್ನು ಉಂಟು ಮಾಡಿದೆ.

ಇದೇ ಅಕ್ಟೋಬರ್ 26ರಂದು, ನಾವು ಇಂತಹ ಸಮೀಕ್ಷೆಯ ಅಗತ್ಯ, ಅದು ರಾಜ್ಯದ ವಿಭಿನ್ನ ಸಮುದಾಯಗಳ ಮೇಲೆ ಬೀರುವ ಪರಿಣಾಮ ಮತ್ತು ಅಸಮಾನತೆಯನ್ನು ನಿವಾರಿಸುವಲ್ಲಿ ಇಂತಹ ಸಮೀಕ್ಷೆಯ ಪಾತ್ರದ ಕುರಿತು ಮಾತನಾಡಲಿದ್ದೇವೆ. ಬನ್ನಿ, ನಮ್ಮೊಂದಿಗೆ ಈ ಚರ್ಚೆಯಲ್ಲಿ ಪಾಲ್ಗೊಳ್ಳಿ!

PanelDiscussion_Survey_Kannada.png

ಧನ್ಯವಾದಗಳು, 
ಬಹುತ್ವ ಕರ್ನಾಟಕ 



Reply all
Reply to author
Forward
0 new messages