We are thrilled to share that Good As You Bangalore, one of the oldest queer support groups in the country, has turned 30 this year! To mark this momentous occasion, we are hosting a special event, and we would be honored to have you join us to celebrate our legacy, honor the work we've done together, and continue to strengthen our community.
Event Details:
Where: SCM Hall, CSI Compound, Mission Rd, Bengaluru
When: September 15, 3:00 PM - 6:00 PM
Highlights:
Launch of Sangamithra 2024: Featuring the theme “An Ode to the Past, a Nod to the Future,” with contributions from over 100 voices through art and literature.
Good As You Gallery: A showcase of memories, milestones, and moments from the past 30 years.
Performances: Featuring works from within our vibrant community.
We hope you can attend and grace this occasion with your presence. Let’s come together to celebrate the past, embrace the future, and continue the work that makes our community strong.
Looking forward to seeing you there!
Warm regards,
Naren/Naureen,
Good As You Bangalore
ಆತ್ಮೀಯ ಸ್ನೇಹಿತರೇ,
'ಗುಡ್ ಆಸ್ ಯು ಬೆಂಗಳೂರು' ದೇಶದ ಅತ್ಯಂತ ಹಳೆಯ ಕ್ವೀರ್ ಸಪೋರ್ಟ್ ಗ್ರೂಪ್‌ಗಳಲ್ಲಿ ಒಂದಾಗಿದ್ದು, ಈ ವರ್ಷ 30 ವರ್ಷ ಪೂರೈಸಿದೆ ಎಂಬುದನ್ನು ಶೇರ್ ಮಾಡಲು ನಾವು ಅತ್ಯಂತ ಉತ್ಸಾಹದಿಂದ ಇದ್ದೇವೆ! ಈ ಮಹತ್ವದ ಸಂದರ್ಭದಲ್ಲಿ, ನಾವು ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು, ನಮ್ಮ ಐತಿಹಾಸಿಕ ಹೆಜ್ಜೆಗಳನ್ನು ಸಂಭ್ರಮಿಸಲು, ನಾವು ಒಂದಾಗಿ ಮಾಡಿದ ಕಾರ್ಯವನ್ನು ಗೌರವಿಸಲು, ಮತ್ತು ನಮ್ಮ ಸಮುದಾಯವನ್ನು ಮತ್ತಷ್ಟು ಬಲಪಡಿಸಲು, ನಿಮ್ಮ ಸಹಕಾರಕ್ಕಾಗಿ, ನಿಮ್ಮನ್ನು ಆಹ್ವಾನಿಸಲು ಹೆಮ್ಮೆಪಡುತ್ತೇವೆ.
ಕಾರ್ಯಕ್ರಮದ ವಿವರಗಳು:
ಸ್ಥಳ: SCM ಹಾಲ್, CSI ಕಾಂಪೌಂಡ್, ಮಿಷನ್ ರಸ್ತೆ, ಬೆಂಗಳೂರು
ದಿನಾಂಕ: ಸೆಪ್ಟೆಂಬರ್ 15, 3:00 PM - 6:00 PM
ಹೈಲೈಟ್ಸ್:
ಸಂಗಮಿತ್ರ 2024 ಬಿಡುಗಡೆ: “ನೆನ್ನೆಯ ನೆನೆಯುತ್ತ, ನಾಳಿನತ್ತ ನಡಿಗೆ” ಎಂಬ ವಿಷಯದೊಂದಿಗೆ, 100 ಕ್ಕೂ ಹೆಚ್ಚು ಕೃತಿಗಳನ್ನು ಒಳಗೊಂಡಂತೆ ಕಲೆ ಮತ್ತು ಸಾಹಿತ್ಯದ ಮೂಲಕ ನಮ್ಮ ಕಥೆಯನ್ನು ಹಂಚಿಕೊಳ್ಳುತ್ತಾ.
ಗುಡ್ ಆಜ್ ಯು ಗ್ಯಾಲರಿ: ಕಳೆದ 30 ವರ್ಷಗಳ ಅಚ್ಚುಕಟ್ಟಾದ ನೆನಪುಗಳು, ಮಿಲ್ಸ್ಟೋನ್ಸ್, ಮತ್ತು ಮಹತ್ವದ ಕ್ಷಣಗಳ ಪ್ರದರ್ಶನ.
ಪ್ರದರ್ಶನಗಳು: ನಮ್ಮ ಸಮುದಾಯದ ಕಲಾ ನಿರ್ವಹಣೆ.
ಈ ಅಪರೂಪದ ಕಾರ್ಯಕ್ರಮದಲ್ಲಿ ನಿಮ್ಮ ಸಾನ್ನಿಧ್ಯವನ್ನು ನಮಗೆ ಪ್ರೀತಿ ಕೊಡುತ್ತೀರಿ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಇತ್ತೀಚಿನ ಅವಧಿಯನ್ನು ಸಂಭ್ರಮಿಸೋಣ, ಭವಿಷ್ಯದತ್ತ ಹೆಜ್ಜೆ ಇಡೋಣ, ಮತ್ತು ನಮ್ಮ ಸಮುದಾಯವನ್ನು ಶಕ್ತಿ ನೀಡುವ ಕಾರ್ಯವನ್ನು ಮುಂದುವರಿಸೋಣ.
ಹೃತ್ಪೂರ್ವಕ ವಂದನೆಗಳು,
ನರೇನ್/ನೌರೀನ್