| | Over the past three years, we have conducted a research study in Tumakuru, Chikkamagaluru, and Raichur. We will be presenting findings from this study on 28, April, 2026, Tuesday.
This will be followed by focussed discussions with State authorities and civil society organisations on strengthening the implementation of laws aimed at protecting the rights and welfare of SC/ST communities. |
|
|
|  |
|  | |
ಕಳೆದ ಮೂರು ವರ್ಷಗಳಿಂದ ತುಮಕೂರು, ಚಿಕ್ಕಮಗಳೂರು ಮತ್ತು ರೈಚೂರಿನಲ್ಲಿ ನಾವು ನಡೆಸಿದ ಸಂಶೋಧನೆಯನ್ನು, ಏಪ್ರಿಲ್ 28, ಮಂಗಳವಾರ ಪ್ರಸ್ತುತಪಡಿಸಲಿದ್ದೆವೆ. ಇದರ ಜೊತೆಗೆ, ಎಸ್‌ಸಿ/ಎಸ್‌ಟಿ ಸಮುದಾಯಗಳ ಹಕ್ಕುಗಳು ಮತ್ತು ಕಲ್ಯಾಣವನ್ನು ರಕ್ಷಿಸಲು ಉದ್ದೇಶಿಸಿರುವ ಕಾನೂನುಗಳ ಅನುಷ್ಠಾನವನ್ನು ಬಲಪಡಿಸುವ ಕುರಿತು ಸರ್ಕಾರದ ಅಧಿಕಾರಿಗಳು ಮತ್ತು ನಾಗರಿಕ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚೆಗಳು ನಡೆಯಲಿವ.
|
|
Please find attached with the email the detailed schedule in English and Kannada. |
|
|
Venue: Gandhi Bhavan, Bangalore
ಸ್ಥಳ: ಗಾಂಧಿ ಭವನ, ಬೆಂಗಳೂರು
For more information get in touch: Phone: 080-22865757 Email: con...@altlawforum.org
|
|
|
| |
|