Dear friends,
The Government of Karnataka has proposed a ₹17,698 crore twin-tunnel road project from Hebbal to Silk Board, presented as a solution to Bengaluru’s traffic problems. This is one of the largest infrastructure projects in the state.
However, many questions remain unanswered.
Will such a project really reduce traffic congestion? What are its technical and environmental risks? Why was it exempted from environmental clearance? Most importantly, are there better, more inclusive and sustainable alternatives that serve the needs of the majority of commuters in Bengaluru?
To discuss these issues, Fridays For Future - Karnataka is hosting a moderated panel discussion:
Speakers:
Date: Saturday, 20th September 2025
Time: 4:00 pm
Venue: Ashirvad (Loyola Hall), 31, St. Mark’s Road, Bengaluru – 560001
(MG Road Metro station is the nearest; limited parking is available on premises)
This discussion is an opportunity to understand the implications of the tunnel project, explore realistic alternatives and reflect on what kind of mobility future Bengaluru should pursue.
Please join us and be part of this important conversation.
RSVP through the QR code on the poster (not compulsory, but it helps us plan better).
Warmly,
Fridays For Future Karnataka
________________________
ಪ್ರಿಯ ಸ್ನೇಹಿತರೇ,
ಕರ್ನಾಟಕ ಸರ್ಕಾರವು ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ₹17,698 ಕೋಟಿ ಮೊತ್ತದ ಜೋಡಿ ಸುರಂಗ ರಸ್ತೆ ಯೋಜನೆಯನ್ನು ಪ್ರಸ್ತಾಪಿಸಿದೆ. ಇದನ್ನು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವೆಂದು ಮಂಡಿಸಲಾಗಿದೆ. ಇದು ರಾಜ್ಯದ ಅತಿದೊಡ್ಡ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ.
ಆದರೆ, ಈ ಯೋಜನೆ ನಿಜವಾಗಿಯೂ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಬಹುದೇ? ಇದರ ತಾಂತ್ರಿಕ ಮತ್ತು ಪರಿಸರ ಸಂಬಂಧಿತ ಅಪಾಯಗಳು ಏನು? ಪರಿಸರ ಅನುಮತಿ (Environmental Clearance) ನೀಡದೆ ಏಕೆ ಮುಂದುವರಿಸಲಾಗಿದೆ? ಮುಖ್ಯವಾಗಿ, ಬೆಂಗಳೂರಿನ ಹೆಚ್ಚಿನ ಪ್ರಯಾಣಿಕರ ಅಗತ್ಯಗಳನ್ನು ಪೂರೈಸುವ ಉತ್ತಮ, ಸಮಾನ ಮತ್ತು ಸುಸ್ಥಿರ ಪರ್ಯಾಯಗಳಿವೆಯೇ?
ಈ ವಿಷಯಗಳನ್ನು ಚರ್ಚಿಸಲು Fridays For Future – Karnataka ಒಂದು ಪ್ಯಾನೆಲ್ ಚರ್ಚೆಯನ್ನು ಆಯೋಜಿಸಿದೆ:
ಭಾಷಣಕಾರರು:
ದಿನಾಂಕ: ಶನಿವಾರ, 20 ಸೆಪ್ಟೆಂಬರ್ 2025
ಸಮಯ: ಸಂಜೆ 4:00
ಸ್ಥಳ: ಆಶೀರ್ವಾದ್ (ಲಾಯೊಲಾ ಸಭಾಂಗಣ), 31, ಸೇಂಟ್ ಮಾರ್ಕ್ಸ್ ರಸ್ತೆ, ಬೆಂಗಳೂರು – 560001
(ಹತ್ತಿರದ Metro ನಿಲ್ದಾಣ: ಎಂ.ಜಿ. ರೋಡ್; ಆಶೀರ್ವಾದ್ ಆವರಣದಲ್ಲಿ ಸೀಮಿತ ಪಾರ್ಕಿಂಗ್ ಲಭ್ಯ)
ಈ ಚರ್ಚೆ ಸುರಂಗ ಯೋಜನೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು, ವಾಸ್ತವಿಕ ಪರ್ಯಾಯಗಳನ್ನು ಪರಿಶೀಲಿಸಲು ಮತ್ತು ಬೆಂಗಳೂರು ಯಾವ ರೀತಿಯ ಸಂಚಾರ ಭವಿಷ್ಯವನ್ನು ಆರಿಸಬೇಕು ಎಂಬುದರ ಬಗ್ಗೆ ಚಿಂತನೆ ಮಾಡಲು ಒಂದು ಅವಕಾಶವಾಗಿದೆ.
ದಯವಿಟ್ಟು ಬಂದು ಈ ಮಹತ್ವದ ಸಂವಾದದ ಭಾಗವಾಗಿರಿ.
ಪೋಸ್ಟರ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ RSVP ಮಾಡಿ (ಅಗತ್ಯವಿಲ್ಲ, ಆದರೆ ನಮ್ಮ ಯೋಜನೆಗೆ ಸಹಾಯವಾಗುತ್ತದೆ).
ಹೃತ್ಪೂರ್ವಕವಾಗಿ,
Fridays For Future - Karnataka