Link for Free download of Kannada E-book: TiliheLuva Neethi KathegaLu

3 views
Skip to first unread message

V Subrahmanian

unread,
Apr 12, 2021, 2:00:21 PM4/12/21
to adva...@googlegroups.com
image.png
ಶ್ರೀ ಪ್ಲವ ಸಂವತ್ಸರ ಯುಗಾದಿಯ ಹಾರ್ದಿಕ ಶುಭಾಶಯಗಳು.

ತಿಳಿಹೇಳುವ ನೀತಿಕಥೆಗಳು ಉಚಿತ e-book ಸೆಂಟರ್ ಫಾರ್ ಬ್ರಹ್ಮವಿದ್ಯಾ ಮೂಲಕ ಇದೀಗ ಲಭ್ಯ -

ಶೃಂಗೇರಿ ಶ್ರೀ ಶಾರದಾ ಪೀಠದ 35ನೇ ಜಗದ್ಗುರುಗಳಾದ ಪ.ಪೂ. ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರ ನೀತಿಕಥೆಗಳ ಸಂಗ್ರಹ.

ಬಿಕ್ಕಟ್ಟಿನಲ್ಲೂ ಸಮಾಧಾನ ಹೇಗೆ? ಆಸೆಗಳಿಂದೇನು ತೊಂದರೆ? ಸಂಪತ್ತಿದ್ದರೂ ಅತೃಪ್ತಿಯೇಕೆ? ಎಲ್ಲವೂ ಪೂರ್ವನಿರ್ಧಾರಿತವೆ? ವಿಧಿಯನ್ನು ಗೆಲ್ಲಬಹುದೆ? ಅಮಾಯಕರಿಗೆ ದುಃಖ, ದುಷ್ಟರಿಗೆ ಏಳಿಗೆ ಏಕೆ?  ಸರಿ-ತಪ್ಪು ನಿರ್ಧಾರ ಹೇಗೆ? ಧರ್ಮದ ಹಾದಿಯಲ್ಲಿದ್ದುಕೊಂಡು ಪ್ರಪಂಚದಲ್ಲಿ ದಕ್ಷತೆಯಿಂದ ವ್ಯವಹಾರ ಸಾಧ್ಯವೆ? ಎಂತಹ ಗುರುಗಳನ್ನು ಆಶ್ರಯಿಸಬೇಕು? ನಕಲಿ ಗುರುಗಳಿಂದ ದಾರಿತಪ್ಪದಿರುವುದು ಹೇಗೆ? ಕರ್ಮಯೋಗ – ಏನು, ಏಕೆ, ಹೇಗೆ? “ಪ್ರಪಂಚ ಒಂದು ತೋರಿಕೆ” – ಏನಿದರ ಅರ್ಥ? ಚಿರಸ್ಥಾಯಿ ಸುಖಕ್ಕೆ ಸಾಧನವೇನು?  

ಇವೇ ಮೊದಲಾದ ಪ್ರಶ್ನೆ-ಸಮಸ್ಯೆಗಳಿಗೆ 100+ ನೀತಿಕಥೆಗಳ ಮೂಲಕ ಜಗದ್ಗುರುಗಳ ತರ್ಕಬದ್ಧ ಸಮಾಧಾನಗಳು ಇಲ್ಲಿವೆ.

ತಿಳಿಹೇಳುವ ನೀತಿಕಥೆಗಳು ಪುಸ್ತಕದ PDF ಸಂರೂಪಣವನ್ನು ಉಚಿತ download ಗಾಗಿ ಇದೀಗ ಸೆಂಟರ್ ಫಾರ್ ಬ್ರಹ್ಮವಿದ್ಯಾ  ಸಂತೋಷದಿಂದ  ಪ್ರಸ್ತುತಪಡಿಸುತ್ತಿದೆ -  
https://www.centreforbrahmavidya.org/acharyas/sri-abhinava-vidyatheertha-mahaswamiji/-tiliheluva-neeti-kathegalu.html

ಈ ಪುಸ್ತಕದ ಮುದ್ರಿತ ಪ್ರತಿಗಾಗಿ (250+ ಪುಟಗಳು; ರೂ. 100 + ರೂ. 25 ಅಂಚೆ), ಸಂಪರ್ಕಿಸಿ -
K. ಪಾರ್ಥಸಾರಥಿ – 7358388704  
ಸೋಮವಾರ : ಶುಕ್ರವಾರ - 10 am - 7 pm  |  ಶನಿವಾರ - 10 am – 5 pm
M M FORGINGS LIMITED
SVK Towers, A-25, Industrial Estate, Guindy,
Chennai 600 032.
centreforb...@gmail.com

ಸೆಂಟರ್ ಫಾರ್ ಬ್ರಹ್ಮವಿದ್ಯಾ ದ ಪ್ರಕಟಣೆಗಳಿಗಾಗಿ  -
https://www.centreforbrahmavidya.org/our-publications.html

Plava-samvatsara Yugadi greetings.

Tiliheluva Neeti-kathegalu (Kannada) – Free download of e-book from Centre For Brahmavidya

This is a compilation in Kannada of the parables narrated by HH Sri Abhinava Vidyateertha Mahaswamigalu, the 35th Jagadguru Shankaracharya of Sri Sharada Peetham, Sringeri.

How to maintain composure even when stressed? Are desires harmful? Why no contentment despite possessions? Is everything predestined? Can destiny be overcome? Why do the innocents suffer and the wicked prosper? What constitutes right and wrong? How to follow dharma, yet be pragmatic and efficient? Who is the Guru to be sought after? How to avoid being misled by fake gurus? Karma yoga – what, why and how? “The world is an illusion” – what does this mean? What is the means to lasting happiness?

These and many such concerns are logically answered through parables narrated by His Holiness.

CENTRE FOR BRAHMAVIDYA is pleased to release this freely downloadable version of Tiliheluva Neeti-kathegalu’ (Kannada) PDF -
https://www.centreforbrahmavidya.org/acharyas/sri-abhinava-vidyatheertha-mahaswamiji/-tiliheluva-neeti-kathegalu.html

For purchase of the physical book (250+ pages, Rs. 100 + Rs. 25 shipping), please contact:
K. Parthasarathy – 7358388704  
Timings: Weekdays - 10 am to 7 pm |  Saturday - 10 am to 5 pm
M M FORGINGS LIMITED
SVK Towers, A-25, Industrial Estate, Guindy,
Chennai 600 032.
centreforb...@gmail.com

For publications of Centre For Brahmavidya –
https://www.centreforbrahmavidya.org/our-publications.html


regards
subbu





Reply all
Reply to author
Forward
0 new messages