(See below for the Kannada write-up about the book)
“Tiliheluva Neetikathegalu” in Kannada - a collection of 100+ parables of HH Jagadguru Sri Abhinava Vidyatirtha Mahaswamiji.
About the book: How to be at peace even in stressful situations? Why are we unhappy despite possessing wealth and comforts? What is the problem with having desires? Is everything predestined? Can we overcome destiny, and if yes, how? Why do the innocents suffer and the wicked prosper? Was Lord Rama justified in killing Vali? What determines right and wrong? How are we to effectively control anger? How does an enlightened Guru spiritually uplift his disciple? How are we to avoid being misled by fake gurus? Why Karma-yoga? How is it to be practised? How are we to discern the Self in ourselves? How do we comprehend the vedantic position that the world is illusory?
These and many more questions are addressed rationally, yet lucidly, in 100+ parables by HH Jagadguru Sri Abhinava Vidyatirtha Mahaswamiji. “Tiliheluva Neetikathegalu” in Kannada is brought out with the blessings of HH Jagadguru Sri Sri Bharathi Tirtha Mahaswamiji and HH Sri Sri Vidhusekhara Bharathi Swamiji of Sri Sringeri Sharada Peetham.
To place orders for physical copies of this (246 pages, Rs. 100) book -
Through WhatsApp:
+91 7397487666Account for on-line transfer
Centre for Brahmavidya
IFSC - HDFC0001875
A/c No. - 57500000451477
Centre for Brahmavidya
SVK Towers, 8th Floor
A23. Industrial Estate, Guindy
Chennai - 600032
Email:
con...@centreforbrahmavidya.orgWeb:
www.centreforbrahmavidya.org
“ತಿಳಿಹೇಳುವ ನೀತಿಕಥೆಗಳು” - ಪ.ಪೂ. ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಸ್ವಾಮಿಗಳವರ ನೀತಿಕಥೆಗಳ ಸಂಗ್ರಹ.
ಪುಸ್ತಕದ ಬಗ್ಗೆ - ಕಷ್ಟದಲ್ಲೂ ಸಮಾಧಾನವಾಗಿರುವುದು ಹೇಗೆ? ಸಂಪತ್ತು- ಸೌಕರ್ಯಗಳಿದ್ದರೂ ನಾವೇಕೆ ಅತೃಪ್ತರಾಗಿದ್ದೇವೆ? ಆಸೆಗಳಿದ್ದರೆ ಏನು ತೊಂದರೆ? ಎಲ್ಲವೂ ಪೂರ್ವನಿರ್ಧಾರಿತವೆ? ನಾವು ವಿಧಿ-ನಿಯತಿಯನ್ನು ಗೆಲ್ಲಬಹುದೇ? ಹೌದಾದರೆ, ಹೇಗೆ? ಅಮಾಯಕರಿಗೆ ದುಃಖ, ದುಷ್ಟರಿಗೆ ಏಳಿಗೆ - ಹೀಗೇಕೆ? ವಾಲಿಯ ವಧೆ ಅನ್ಯಾಯವಲ್ಲವೆ? ಸರಿ-ತಪ್ಪುಗಳನ್ನು ನಿರ್ಧರಿಸುವುದು ಹೇಗೆ? ಕೋಪದ ನಿಯಂತ್ರಣಕ್ಕೆ ಉಪಾಯವೇನು? ಪ್ರಬುದ್ಧ ಗುರುಗಳು ತಮ್ಮ ಶಿಷ್ಯರನ್ನು ಆಧ್ಯಾತ್ಮಿಕವಾಗಿ ಹೇಗೆ ಉದ್ಧರಿಸುತ್ತಾರೆ? ಕಪಟ ಗುರುಗಳಿಂದ ಮೊಸಹೋಗದಿರುವುದು ಹೇಗೆ? ಕರ್ಮಯೋಗ ಏಕೆ ಬೇಕು? ಅದರ ಅಭ್ಯಾಸ ಹೇಗೆ? ನಮ್ಮ ಆತ್ಮವನ್ನು ಹೇಗೆ ಅರಿಯಬೇಕು? “ಪ್ರಪಂಚ ಒಂದು ಭ್ರಾಂತಿ” - ಎಂಬೀ ವೆದಾಂತದ ನಿಲುವನ್ನು ಗ್ರಹಿಸುವುದು ಹೇಗೆ?
ನಮ್ಮನ್ನು ಕಾಡುವ ಇವೇ ಮತ್ತೂ ಅನೇಕ ಪ್ರಶ್ನೆಗಳಿಗೆ ಪ.ಪೂ. ಜಗದ್ಗುರು ಶ್ರೀ ಅಭಿನವ ವಿದ್ಯಾತಿರ್ಥ ಮಹಸ್ವಾಮಿಗಳವರು 100+ ನೀತಿಕಥೆಗಳ ಮೂಲಕ ತರ್ಕಬದ್ಧವಾಗಿ ಮನಮುಟ್ಟುವಂತೆ ತಿಳಿಹೇಳಿದ್ದಾರೆ. ಶ್ರೀ ಶೃಂಗೇರಿ ಶಾರದಾ ಪೀಠದ ಪ.ಪೂ. ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಸ್ವಾಮಿಗಳವರ ಮತ್ತು ಪ.ಪೂ. ವಿಧುಶೇಖರಭಾರತೀ ಸ್ವಾಮಿಗಳವರ ಅನುಗ್ರಹಗಳೊಂದಿಗೆ ಈ “ತಿಳಿಹೇಳುವ ನೀತಿಕಥೆಗಳು” ಹೊತ್ತಿಗೆಯನ್ನು ಹೊರತರಲಾಗಿದೆ.
246 ಪುಟಗಳ ಈ ಪುಸ್ತಕಕ್ಕೆ ರೂ 1೦೦.
ವಾಟ್ಸಾಪ್ ಮೂಲಕ ಪ್ರತಿಗಳಿಗಾಗಿ ಬೇಡಿಕೆಗಳನ್ನು ನೀಡಲು -
+91 7397487666ಆನ್-ಲೈನ್ ಪಾವ್ತಿಗೆ -
Centre for Brahmavidya
IFSC - HDFC0001875
A/c No. - 57500000451477
Centre for Brahmavidya
SVK Towers, 8th Floor
A23. Industrial Estate, Guindy
Chennai - 600032
Email:
con...@centreforbrahmavidya.orgWeb:
www.centreforbrahmavidya.org