ನಮಸ್ಕಾರ ಶುಭೋದಯ

23 views
Skip to first unread message

sanjeev kumar

unread,
Jun 3, 2015, 12:28:42 AM6/3/15
to GK...@googlegroups.com

ಸಮಸ್ತ ಗುರ್ಗಾವ್ ಕನ್ನಡಿಗರಿಗೂ ನಮಸ್ಕಾರ,
ನನ್ನ ಹೆಸರು ಸಂಜೀವ್ ಕುಮಾರ್ ನಾನು ಒಬ್ಬ ಫೆಸ್ ಬುಕ್ ಕವಿ  ,ಮೂಲತಃ ಬೆಂಗಳುರಿನವ ಗುರ್ಗಾವ್ ಗೆ ಬಂದು ೧ ವರ್ಷ ೭ ತಿಂಗಳುಗಳು ಆಯಿತು
ನಾನು ಇಲ್ಲಿ ಡಿ .ಎಲ್ .ಎಫ಼್  ಫೆಸ್ -೩ ನಲ್ಲಿ ಸಂಸಾರದೊಂದಿಗೆ ವಾಸವಿದ್ದೇನೆ ಮತ್ತು ಸೈಬೆರ್ ಸಿಟಿ ಯಲ್ಲಿ ಒಂದು ಅಂತರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ.
ಇಲ್ಲೊಂದು ಕನ್ನಡ ಸಂಘವಿದೆ ಎಂದು ಕೇಳಿ ಬಹಳ ಸಂತೋಷವಾಯಿತು ಮತ್ತು ಎಲ್ಲರ ಮಾತನಾಡಿಸುವ ಇಚ್ಚೆಯಾಯಿತು ಇಲ್ಲಿನ ಯಾವುದೇ ಸಮಾರಂಭಗಳಿಗೆ ತಪ್ಪದೆ ನನಗೆ ಆಹ್ವಾನ ಕಳಿಸಿ ಅಥವ ವಿಷಯ ತಿಳಿಸಿ ತಪ್ಪದೆ ಬರುವೆ

ಇಂತಿ
ಸಂಜೀವ್ ಕುಮಾರ್

uday bhat

unread,
Jun 3, 2015, 12:33:02 AM6/3/15
to GK...@googlegroups.com

Welcome.  :) nice to hear from you.

UDAY BHAT sent from mobile device

--
You received this message because you are subscribed to the Google Groups "Gurgaon Kannada Sangha" group.
To unsubscribe from this group and stop receiving emails from it, send an email to GKSG+uns...@googlegroups.com.
To post to this group, send email to GK...@googlegroups.com.
Visit this group at http://groups.google.com/group/GKSG.
For more options, visit https://groups.google.com/d/optout.

Yathish

unread,
Dec 1, 2017, 8:34:54 AM12/1/17
to Gurgaon Kannada Sangha
HI Sanjeev,

I am Yathish, recently shifted to Gurgaon from Banaglore, I am looking accommodation DLF phase 3. Please inform me if you know good accommodation in DLF phase 3.
Reply all
Reply to author
Forward
0 new messages